ಹೊಸಕೋಟೆ ಪುರಸಭೆ ಚುನಾವಣಾ ಕಣದಲ್ಲಿರುವ ಪ್ರಮುಖರಿವರು
ಕ.ಪ್ರ. ವಾರ್ತೆ ಟಿ ಹೊಸಕೋಟೆ ಟಿ ಮಾ. 4
ಪಟ್ಟಣದ ಪುರಸಭೆಯ 23 ವಾರ್ಡ್‌ಗಳಲ್ಲಿ ಮಾ 7 ರಂದು ನಡೆಯಲಿರುವ ಚುನಾವಣೆಗೆ ಒಟ್ಟು 66 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದು ಪ್ರಮುಖ ಪಕ್ಷಗಳಿಂದ ಸ್ಪರ್ದಿಸಿರುವ ವಾರ್ಡ್‌ವಾರು ಅಭ್ಯರ್ಥಿಗಳ ವಿವರ ಇಂತಿದೆ.
1 ನೇ ವಾರ್ಡ್: ಕಿಲಾರಿಪೇಟೆ - ಎಸ್ ಶ್ರೀನಿವಾಸ್ (ಬಿಜೆಪಿ), ಜೆ. ಸಿ. ವೀರಭದ್ರಯ್ಯ (ಕಾಂಗ್ರೆಸ್).
2ನೇ ವಾರ್ಡ್: ಚಿಕ್ಕತಿಗುಳರ ಪೇಟೆ-ಎಂ ಲಕ್ಷ್ಮೀ (ಬಿಜೆಪಿ), ರೇಣುಕಮ್ಮ (ಕಾಂಗ್ರೆಸ್).
3ನೇ ವಾರ್ಡ್: ಕೋಟೆ- ಎಚ್ ಕೆ ಮುನಿಯಪ್ಪ (ಬಿಜೆಪಿ), ಸಿ. ಚಿನ್ನಣ್ಣ (ಕಾಂಗ್ರೆಸ್).
4ನೇ ವಾರ್ಡ್: ತಮ್ಮೇಗೌಡ ಬಡಾವಣೆ-ಎಲ್ ನಾಗರಾಜ್ (ಬಿಜೆಪಿ), ನಾರಾಯಣಸ್ವಾಮಿ (ಕಾಂಗ್ರೆಸ್).
5ನೇ ವಾರ್ಡ್: ಎನ್‌ಇಎಸ್ ಕ್ವಾರ್ಟಸ್-ರೇಣುಕಾದೇವಿ (ಬಿಜೆಪಿ), ಶ್ರೀ ಲಕ್ಷ್ಮೀ (ಕಾಂಗ್ರೆಸ್).
6ನೇ ವಾರ್ಡ್: ಎಂ. ವಿ. ಬಡಾವಣೆ, ಎಸ್. ಮಂಜುನಾಥ್ (ಬಿಜೆಪಿ), ಎನ್. ಟಿ. ಹೇಮಂತ್ (ಕಾಂಗ್ರೆಸ್).
7ನೇ ವಾರ್ಡ್: ಎಂ ವಿ ಬಡಾವಣೆ- ಎಂ ನಾಗರಾಜ್ (ಬಿಜೆಪಿ), ರಾಮಾಂಜಿನಿ (ಕಾಂಗ್ರೆಸ್).
8ನೇ ವಾರ್ಡ್: ಎಂ ವಿ ಬಡಾವಣೆ, ಸಿ. ಜಯರಾಜ್ (ಬಿಜೆಪಿ), ಸಿ. ನವೀನ್ (ಕಾಂಗ್ರೆಸ್). ಜೆ. ಸಮೀರ್ (ಜೆಡಿಎಸ್),
9ನೇ ವಾರ್ಡ್: ಎಂ ವಿ ಬಡಾವಣೆ, ಎಸ್ ನಾಗರಾಜ್ (ಬಿಜೆಪಿ), ರಾಜಣ್ಣ (ಕಾಂಗ್ರೆಸ್), ಎಂ ಗೋಪಾಲಕೃಷ್ಣ (ಜೆಡಿಎಸ್).
10ನೇ ವಾರ್ಡ್: ಎಂ. ವಿ. ಬಡಾವಣೆ- ಸಿ ಹರಿನಾರಾಯಣ್ (ಬಿಜೆಪಿ), ಬಿ ನಾರಾಯಣಸ್ವಾಮಿ (ಕಾಂಗ್ರೆಸ್), ಮಹಮದ್ ಇಬಾದುಲ್ಲಾ (ಜೆಡಿಎಸ್).
11ನೇ ವಾರ್ಡ್: ಬೆಸ್ತರಪೇಟೆ, ಎಸ್. ರವಿ (ಬಿಜೆಪಿ), ಎಚ್. ಎನ್. ಅರುಣ್‌ಕುಮಾರ್ (ಕಾಂಗ್ರೆಸ್).
12ನೇ ವಾರ್ಡ್: ದೊಡ್ಡತಿಗಳರಪೇಟೆ, ಸುಶೀಲ (ಬಿಜೆಪಿ), ಎಸ್ ರೇಣುಕಾದೇವಿ (ಕಾಂಗ್ರೆಸ್).
13ನೇ ವಾರ್ಡ್: ಕಮ್ಮವಾರಿಪೇಟೆ-ನಾಗರತ್ನ (ಬಿಜೆಪಿ), ಗಿರಿಜಮ್ಮ (ಕಾಂಗ್ರೆಸ್), ಮುಬೀನಾಹುನ್ನೀಸಾ (ಜೆಡಿಎಸ್).
14ನೇ ವಾರ್ಡ್: ದರ್ಜಿಪೇಟೆ ಭಾಗಶ ಕುಂಬಾರಪೇಟೆ- ಸಿ ರುದ್ರಾರಾಧ್ಯ (ಬಿಜೆಪಿ), ಎಂ ಮೃತ್ಯುಂಜಯ (ಕಾಂಗ್ರೆಸ್), ಚಂದ್ರ (ಜೆಡಿಎಸ್), ತ್ಯಾಗರಾಜ್ (ಕೆಜೆಪಿ).
15ನೇ ವಾರ್ಡ್: ಅರಳೇಪೇಟೆ, ಕುಂಬಾರಪೇಟೆ - ರಾಧಾ (ಬಿಜೆಪಿ), ಮಂಜುಳಮ್ಮ (ಕಾಂಗ್ರೆಸ್).
16ನೇ ವಾರ್ಡ್: ಕುರುಬರಪೇಟೆ-ಕಲಾವತಿ (ಬಿಜೆಪಿ), ಪಾರ್ವತಿ (ಕಾಂಗ್ರೆಸ್).
17ನೇ ವಾರ್ಡ್: ಫಕೀರ್‌ವಾಡ, ರಜಪೂತರಪೇಟೆ- ಹಪ್ಸಾ ಯಾಸ್ಮಿನ್ (ಬಿಜೆಪಿ), ಗುಲಾಬ್‌ಜಾನ್ (ಕಾಂಗ್ರೆಸ್), ಷಾಮಿದ್ ತಾಜ್ (ಜೆಡಿಎಸ್),
18ನೇ ವಾರ್ಡ್: ಷರಾಬ್ ಮುನಿಶಾಮಯ್ಯ ಬಡಾವಣೆ-ರಶ್ಮಿ (ಬಿಜೆಪಿ), ಹಸೀನಾ (ಕಾಂಗ್ರೆಸ್).
19ನೇ ವಾರ್ಡ್: ಗೌತಮ್ ಕಾಲೋನಿ-ಎಂ. ರವಿ (ಬಿಜೆಪಿ), ಎಂ ಶಿವಪ್ಪ (ಕಾಂಗ್ರೆಸ್), ಸಿ. ಗಂಗರಾಜು (ಜೆಡಿಎಸ್).
20ನೇ ವಾರ್ಡ್: ಎ ಆರ್ ಬಡಾವಣೆ-ಎಚ್. ಖದೀರ್ ಅಹಮದ್ (ಬಿಜೆಪಿ), ಮುಕ್ತಿಯಾರ್ ಅಹಮದ್ (ಕಾಂಗ್ರೆಸ್), ಮಹಮದ್ ಫಾರುಕ್ (ಜೆಡಿಎಸ್).
21ನೇ ವಾರ್ಡ್: ಅಂಬೇಡ್ಕರ್ ಕಾಲೋನಿ- ಲಕ್ಷ್ಮಮ್ಮ (ಬಿಜೆಪಿ), ಟಿ. ಸಿ. ರತ್ನಮ್ಮ (ಕಾಂಗ್ರೆಸ್).
22ನೇ ವಾರ್ಡ್: ಖಾಜಿ ಮೊಹಲ್ಲಾ, ವರದಾಪುರ-ಎನ್ ನಾಗರಾಜ್(ಬಿಜೆಪಿ), ಆರ್ಮುಗಂ (ಕಾಂಗ್ರೆಸ್), ನಾಗೇಶ್ (ಕೆಜೆಪಿ).
23ನೇ ವಾರ್ಡ್: ದಂಡುಪಾಳ್ಯ, ಸಿದ್ದಾರ್ಥನಗರ-ನಾರಾಯಣಪ್ಪ (ಬಿಜೆಪಿ), ಡಿ. ಕೆ. ನಾಗರಾಜ್ (ಕಾಂಗ್ರೆಸ್), ಡಿ.ಕೆ. ಶ್ರೀನಿವಾಸ್ (ಕೆಜೆಪಿ).