ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಆರು ಸೂಕ್ಷ್ಮ ಮತದಾನ ಕೇಂದ್ರ

Rashmi Kasaragodu
Updated On : 7 Mar 2013, 12:42 pm

ದೇವನಹಳ್ಳಿ: ಇಲ್ಲಿನ ಪುರಸಭೆಯ 23 ವಾರ್ಡ್‌ಗಳಲ್ಲಿನ ಮೂರು ವಾರ್ಡ್‌ಗಳಲ್ಲಿ ಈಗಾಗಲೇ ಮೂವರು ಅವಿರೋಧವಾಗಿ ಆಯ್ಕೆಗೊಂಡಿದ್ದು ಉಳಿದ 20 ವಾರ್ಡ್‌ಗಳಲ್ಲಿ ಮಾತ್ರ ಚುನಾವಣೆ ನಡೆಯುತ್ತಿದೆ, 6 ಸೂಕ್ಷ್ಮ ಹಾಗೂ 5 ಅತಿ ಸೂಕ್ಷ್ಮ ಮತದಾನ ಕೇಂದ್ರಗಳು ಎಂದು ಗುರುತಿಸಲ್ಪಟ್ಟಿದೆ. ವಾರ್ಡ್ ನಂ.1 ಕೊರಚರ ಬೀದಿ, ವಾರ್ಡ್ ನಂ.4 ಗರಡಿ ಬೀದಿ, ವಾರ್ಡ್ ನಂ 8 ಕೋಟೆ ಬಲಭಾಗ, ವಾರ್ಡ್ ನಂ. 18 ಗಂಗಮ್ಮ ದೇವರ ಬೀದಿ, ವಾರ್ಡ್ ನಂ. 21 ಮದಗಲಮ್ಮ ಗುಡಿ ಬೀದಿ ಸೂಕ್ಷ್ಮ ಮತದಾನ ಕೇಂದ್ರಗಳಾಗಿದ್ದು, ವಾರ್ಡ್ ನಂ.3 ಜೊಳ್ಳಪ್ಪನವರ ಬೀದಿ, ವಾರ್ಡ್ ನಂ. 5 ಯಲಹಂಕ ಬೀದಿ, ವಾರ್ಡ್ ನಂ. 10 ನೀಲೇರಿ ಅತಿ ಸೂಕ್ಷ್ಮ ಮತದಾನ ಕೇಂದ್ರಗಳು ಎಂದು ಗುರುತಿಸಲ್ಪಟ್ಟಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement