ಅರ್ಧ ಹೊಸಕೋಟೆ ಕಾಂಗ್ರೆಸ್ ಹಿಡಿತಕ್ಕೆ
ಕನ್ನಡಪ್ರಭವಾರ್ತೆ ಹೊಸಕೋಟೆ ಮಾ.11 ಪುರಸಭೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು ಕಾಂಗ್ರೆಸ್ 12 ಸ್ಥಾನ ಪಡೆದು ಮೇಲುಗೈ ಸಾಧಿಸಿದೆ. ಒಟ್ಟು 23 ವಾರ್ಡ್ಗಳಲ್ಲಿ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ 12 ಸ್ಥಾನ, ಬಿಜೆಪಿ 10 ಸ್ಥಾನ, ಪಕ್ಷೇತರ 1 ಸ್ಥಾನ ಪಡೆದಿದ್ದಾರೆ.
ಅಭ್ಯರ್ಥಿಗಳ ಫಲಿತಾಂಶ ಪಟ್ಟಿ
ವಾರ್ಡ್ 1. ಶ್ರೀನಿವಾಸ್ ಎಸ್. ಪಡೆದ ಮತ 610 (ಬಿಜೆಪಿ), ವೀರಭದ್ರಪ್ಪ ಜೆ.ಸಿ. ಪಡೆದ ಮತ 315 (ಕಾಂಗ್ರೆಸ್). 2.ಲಕ್ಷ್ಮಿ ಎಂ 362 (ಬಿಜೆಪಿ),ರೇಣುಕಮ್ಮ 379 (ಕಾಂಗ್ರೆಸ್), 3.ಮುನಿನಂಜಪ್ಪ 787 (ಬಿಜೆಪಿ), ಸಿ.ಚಿನ್ನಣ್ಣ 535 (ಕಾಂಗ್ರೆಸ್), 4.ನಾಗರಾಜ್ ಎಲ್. 547 (ಬಿಜೆಪಿ), ನಾರಾಯಣಸ್ವಾಮಿ 298 (ಕಾಂಗ್ರೆಸ್), ಬಿ.ಹೇಮಂತ್ 458 (ಪಕ್ಷೇತರ), ಕೆ ಆನಂದ 183 (ಪಕ್ಷೇತರ), ಮನೋಹರ್ 6 (ಪಕ್ಷೇತರ). 5. ರೇಣುಕಾದೇವಿ 390 (ಬಿಜೆಪಿ), ಲಕ್ಷ್ಮಿ 441 (ಕಾಂಗ್ರೆಸ್). 6.ಮಂಜುನಾಥ್ ಎಸ್ 342 (ಬಿಜೆಪಿ), ಹೇಮಂತಕುಮಾರ್ 451 (ಕಾಂಗ್ರೆಸ್), 7.ನಾಗರಾಜ್ ಎಂ 1158 (ಬಿಜೆಪಿ), ರಾಮಾಂಜಿನಿ 1111(ಕಾಂಗ್ರೆಸ್). 8. ಸಿ.ಜಯರಾಜ್ 914 (ಬಿಜೆಪಿ), ಸಿ. ನವೀನ್ (ಕಾಂಗ್ರೆಸ್). 9.ಎಸ್ ನಾಗರಾಜ್ 492 (ಬಿಜೆಪಿ), ರಾಜಣ್ಣ 505 (ಕಾಂಗ್ರೆಸ್). 10.ಸಿ ಹರಿನಾರಾಯಣ್ 645 (ಬಿಜೆಪಿ), ಬಿ ನಾರಾಯಣ ಸ್ವಾಮಿ 879 (ಕಾಂಗ್ರೆಸ್). 11. ಎಸ್ ರವಿ 449 (ಬಿಜೆಪಿ), ಅರುಣ್ಕುಮಾರ್ 397 (ಕಾಂಗ್ರೆಸ್). 12. ಸುಶೀಲ 350 (ಬಿಜೆಪಿ), ರೇಣುಕಾದೇವಿ 346 (ಕಾಂಗ್ರೆಸ್). 13.ನಾಗರತ್ನ 510 (ಬಿಜೆಪಿ), ಗಿರಿಜಮ್ಮ 526 (ಕಾಂಗ್ರೆಸ್). 14. ಸಿ ರುದ್ರಾರಾಧ್ಯ 242 (ಬಿಜೆಪಿ), ಮೃತ್ಯುಂಜಯ 168 (ಕಾಂಗ್ರೆಸ್), ಶ್ರೀಧರ್ 252 (ಪಕ್ಷೇತರ). 15.ರಾಧ 385 (ಬಿಜೆಪಿ), ಮಂಜುಳಮ್ಮ 320 (ಕಾಂಗ್ರೆಸ್). 16. ಕಲಾವತಿ 97 (ಬಿಜೆಪಿ), ಪಾರ್ವತಿ 846 (ಕಾಂಗ್ರೇಸ್). 17.ಹಪ್ಸಾ ಯಾಸ್ಮಿನ್ 248 (ಬಿಜೆಪಿ), ಗುಲಾಬ್ ಜಾನ್ 812 (ಕಾಂಗ್ರೇಸ್). 18. ರಶ್ಮೀ 567 (ಬಿಜೆಪಿ), ಹಸೀನಾ 275 (ಕಾಂಗ್ರೆಸ್). 19.ರವಿ ಎಂ 317 (ಬಿಜೆಪಿ), ಎಂ ಶಿವಪ್ಪ 374 (ಕಾಂಗ್ರೆಸ್). 20. ಖದೀರ್ ಅಹ್ಮದ್ 898 (ಬಿಜೆಪಿ), ಮುಕ್ತಿಯಾರ್ ಅಹ್ಮದ್ 885 (ಕಾಂಗ್ರೆಸ್). 21.ಲಕ್ಷ್ಮಮ್ಮ 280 (ಬಿಜೆಪಿ), ರತ್ನಮ್ಮ 389 (ಕಾಂಗ್ರೇಸ್). 22.ನಾಗರಾಜ್ ಎನ್ 482 (ಬಿಜೆಪಿ), ಆರ್ಮುಗಮ್ 810 (ಕಾಂಗ್ರೆಸ್). 23.ನಾರಾಯಣಪ್ಪ 416 (ಬಿಜೆಪಿ), ಡಿ.ಕೆ.ನಾಗರಾಜ್ 740 (ಕಾಂಗ್ರೆಸ್).
ಈ ಸಂದರ್ಭದಲ್ಲಿ ವಿಜೇತ ಅಭ್ಯರ್ಥಿಗಳಿಗೆ ಪಕ್ಷಗಳ ಮುಖಂಡರಾದ ಸಚಿವ ಬಚ್ಚೇಗೌಡ ಹಾಗೂ ಮಾಜಿ ಶಾಸಕ ಎಂಟಿಬಿ ನಾಗರಾಜ್ ಇತರರು ಅಭಿನಂದಿಸಿದರು.