ಪುರದಲ್ಲಿ ಕಾಂಗ್ರೆಸ್ 'ವಿಜಯ'
ಕನ್ನಡಪ್ರಭವಾರ್ತೆ ವಿಜಯಪುರ ಮಾ.11 ಪಟ್ಟಣದ ಪುರಸಭೆ 23 ವಾರ್ಡ್ಗಳಿಗೆ ಮಾ.7ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅತ್ಯುತ್ತಮ ಸಾಧನೆ ತೋರಿದ್ದು 17 ರಲ್ಲಿ ಗೆಲವು ಸಾಧಿಸಿದೆ. ಜೆಡಿಎಸ್ 2, ಪಕ್ಷೇತರ 4ರಲ್ಲಿ ಜಯಗಳಿಸಿವೆ.
ಫಲಿತಾಂಶ: 1 ನೇ ವಾರ್ಡ್ ಭಾರತಿ-562(ಕಾಂಗ್ರೆಸ್), ಮುನಿರತ್ನಮ್ಮ-19 (ಬಿಜೆಪಿ), ಪಿ.ವಿಮಲಮ್ಮ-408 (ಜೆಡಿಎಸ್), 2ನೇ ವಾರ್ಡ್ ಭಾಸ್ಕರ್-ಅವಿರೋಧ ಆಯ್ಕೆ(ಜೆಡಿಎಸ್), 3ನೇ ವಾರ್ಡ್ ಜಬೀನ್ತಾಜ್-450(ಕಾಂಗ್ರೆಸ್), 4ನೇ ವಾರ್ಡ್ ಎಂ.ಮುನಿಚನ್ನಪ್ಪ-480(ಕಾಂಗ್ರೆಸ್), 5ನೇ ವಾರ್ಡ್ ಟಿ.ಎಸ್.ವಿಜಯಕುಮಾರ್-504(ಕಾಂಗ್ರೆಸ್), 6ನೇ ವಾರ್ಡ್ ಆರ್.ಸಿ.ಮಂಜುನಾಥ್-539(ಕಾಂಗ್ರೆಸ್), 7ನೇ ವಾರ್ಡ್ ಎಂ.ಸತೀಶ್ ಕುಮಾರ್-ಅವಿರೋಧ ಆಯ್ಕೆ(ಕಾಂಗ್ರೆಸ್), 8ನೇ ವಾರ್ಡ್ ಪದ್ಮಾವತಿ-326(ಕಾಂಗ್ರೆಸ್), 9ನೇ ವಾರ್ಡ್ ಅನಸೂಯಮ್ಮ-1018(ಕಾಂಗ್ರೆಸ್), 11ನೇ ವಾರ್ಡ್ ಎಂ.ಕೇಶವಪ್ಪ-436(ಜೆಡಿಎಸ್), 12ನೇ ವಾರ್ಡ್ ಕೆ.ವಿ.ಅರುಣ-240(ಪಕ್ಷೇತರ), 13 ನೇ ವಾರ್ಡ್ ನಿಸ್ಸಾರ್ ಸಾಬ್(ಅವಿರೋಧ ಆಯ್ಕೆ), 14ನೇ ವಾರ್ಡ್ ಜೆ.ಎನ್. ಶ್ರೀನಿವಾಸ್-398(ಕಾಂಗ್ರೆಸ್), 15ನೇ ವಾರ್ಡ್ ಗೀತಾ-314(ಪಕ್ಷೇತರ), 16ನೇ ವಾರ್ಡ್ ಎಂ.ನಾಗರಾಜು-390(ಕಾಂಗ್ರೆಸ್), 17ನೇ ವಾರ್ಡ್ ಗೌಸ್ ಖಾನ್-463(ಕಾಂಗ್ರೆಸ್), 18ನೇವಾರ್ಡ್ ಶ್ರೀನಿವಾಸ್ ಮೂರ್ತಿ-710(ಪಕ್ಷೇತರ), 19ನೇವಾರ್ಡ್ ವಿ.ಎಂ.ನಾಗರಾಜ್-362(ಕಾಂಗ್ರೆಸ್), 20ನೇವಾರ್ಡ್ ವಿಜಯರಾಣಿ-372(ಕಾಂಗ್ರೆಸ್), 21ನೇವಾರ್ಡ್ ಎನ್.ಮಹೇಶ್-473(ಕಾಂಗ್ರೆಸ್), 22ನೇವಾರ್ಡ್ ರಿಜ್ವಾನ್ ಕಸಾರ್ ಏಜಾಜ್-704(ಕಾಂಗ್ರೆಸ್), 23ನೇ ವಾರ್ಡ್ ಸಾಬೀಹಾ ಹನೀಫ್-802(ಕಾಂಗ್ರೆಸ್).