ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಭಕ್ತರ ಸೆಳೆದ ಅರ್ಧನಾರೀಶ್ವರ...

Rashmi Kasaragodu
Updated On : 14 Mar 2013, 12:34 pm

ಸೂಲಿಬೆಲೆ: ಇಲ್ಲಿಗೆ ಸಮೀಪದ ತಾವರೆಕೆರೆ ಗ್ರಾಮದ ರಾಮಾವದೂತರ ಆಶ್ರಮದಲ್ಲಿರುವ ಶನೇಶ್ವರ ದೇಗುಲದಲ್ಲಿ ಶಿವಲಿಂಗಕ್ಕೆ ಮಾಡಿದ ಅರ್ಧನಾರೀಶ್ವರ ಅಲಂಕಾರ ಅಪಾರ ಭಕ್ತರ ಗಮನ ಸೆಳೆಯಿತು. ಮಹಾ ಶಿವರಾತ್ರಿ ಅಂಗವಾಗಿ ದೇಗುಲದಲ್ಲಿ ಹಮ್ಮಿಕೊಂಡಿದ್ದ ಪೂಜಾ ಕಾರ್ಯಕ್ರಮದಲ್ಲಿ ನೆರೆದ ಸುತ್ತಲ್ಲಿನ ಅಪಾರ ಸಂಖ್ಯೆ ಭಕ್ತರ ನಡುವೆ ಶಿವಲಿಂಗದ ವಿಗ್ರಹಕ್ಕೆ ಅಲಂಕರಿಸಿದ್ದ ಅರ್ಧನಾರೇಶ್ವರ ಶೃಂಗಾರ ಮನ ಮೋಹಕವಾಗಿತ್ತು. ಭಕ್ತರು ಜಯಘೋಷದ ನಡುವೆ ಸಡಗರದಿಂದ ಶಿವರಾತ್ರಿ ಹಬ್ಬ ಆಚರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement