ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಗೋಪಸಂದ್ರ ಶಾಲೆಗೆ 'ಹಸಿರು ಶಾಲೆ' ಪ್ರಶಸ್ತಿ

Parashurama
Updated On : 22 Mar 2013, 12:12 pm

ಟೇಕಲ್: ಮಾಲೂರು ತಾಲೂಕು, ಟೇಕಲ್‌ನ ಗೋಪಸಂದ್ರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಜಿಲ್ಲಾ ಮಟ್ಟದ ದ್ವೀತೀಯ 'ಹಸಿರು ಶಾಲೆ' ಪ್ರಶಸ್ತಿಗೆ ಭಾಜನವಾಗಿದೆ. ಸುಂದರವಾದ ಮಾವಿನ ಮರ, ಬೇವಿನಮರ, ಪಪ್ಪಾಯಿಗಿಡ, ಗಸಗಸೆಮರ, ಬಾದಾಮಿ ಮರ, ಸಾಲು-ಸಾಲು ಸಿಲ್ವರ್ ಮರಗಳು, ಔಷಧಿ ಸಸ್ಯಗಳ ಘಟಕ ಇವೆಲ್ಲದರ ನಡುವೆ ಇರುವ ಈ ಶಾಲೆ ಪರಿಸರ ಪ್ರೇಮಿಗಳ ತಾಣವಾಗಿ ಪರಿಣಮಿಸಿದೆ. ಶಾಲಾ ಆವರಣ, ಮಕ್ಕಳಿಗೆ ಉಚಿತ ಬ್ಯಾಗು, ಅಲಂಕಾರಿಕ ಗಿಡಗಳು, ಮಣ್ಣಿನ ಸಂರಕ್ಷಣೆ, ಮಳೆಯ ನೀರು ವ್ಯರ್ಥವಾಗದ ರೀತಿಯಲ್ಲಿ ಶಾಲಾ ಆವರಣದಲ್ಲಿ ಬದುಗಳ ನಿರ್ಮಾಣ, ಉತ್ತಮ ಕಸ ವಿಲೇವಾರಿ, ಸ್ವಚ್ಛ ಶೌಚಾಲಯ, ಗುಣಮಟ್ಟದ ಶಿಕ್ಷಣ, ನೀರಿನ ಮಿತ ಬಳಕೆ ಬಗ್ಗೆ ಅರಿವು ಮತ್ತಿತರ ಕಾರಣಗಳಿಂದ ಶಾಲೆಗೆ ಪ್ರಶಸ್ತಿ ದೊರೆತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments