ಸೂಲಿಬೆಲೆಯ ಶೇಕಡವಾರು ಮತದಾನ
ಸೂಲಿಬೆಲೆ: ಪಟ್ಟಣದಲ್ಲಿ ಭಾನುವಾರ 8 ಮತಗಟ್ಟೆಗಳಿಂದ ನಡೆದ ಮತದಾನದ ವಿವರ ಇಂತಿದೆ. ಮತಗಟ್ಟೆ ಸಂಖ್ಯೆ-54ರಲ್ಲಿ 792 ಮತದಾರರಿಗೆ 740 ಚಲಾವಣೆ (ಶೇ.95.45), ಮತಗಟ್ಟೆ ಸಂಖ್ಯೆ-55ರಲ್ಲಿ 815ಕ್ಕೆ 710(ಶೇ.87.11), ಮತಗಟ್ಟೆ ಸಂಖ್ಯೆ56ರಲ್ಲಿ-794ಕ್ಕೆ 704(88.56), ಮತಗಟ್ಟೆ ಸಂಖ್ಯೆ-57 ರಲ್ಲಿ 700ಕ್ಕೆ 631(ಶ.97.58), ಮತಗಟ್ಟೆ ಸಂಖ್ಯೆ-58 ರಲ್ಲಿ 868ಕ್ಕೆ765(ಶೇ.88.00), ಮತಗಟ್ಟೆ ಸಂಖ್ಯೆ 59ರಲ್ಲಿ 798ಕ್ಕೆ682(ಶೇ.85.46), ಮತಗಟ್ಟೆ ಸಂಖ್ಯೆ 60ರಲ್ಲಿ 682ಕ್ಕೆ 603(ಶೇ.88.41), ಮತಗಟ್ಟೆ ಸಂಖ್ಯೆ 61 ರಲ್ಲಿ 590ಕ್ಕೆ 537(91.16) ರಷ್ಟು ಮತದಾನ ನಡೆದಿದೆ.