ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಹೊಸಕೋಟೆ ಶೇ.90.60 ಮತದಾನ

Rashmi Kasaragodu
Updated On : 7 May 2013, 12:40 pm

ಹೊಸಕೋಟೆ: ತಾಲ್ಲೂಕಿನಲ್ಲಿ  ಭಾನುವಾರ ನಡೆದ. ವಿಧಾನಸಭೆ ಚುನಾವಣೆಯಲ್ಲಿ. 264 ಮತಕೇಂದ್ರಗಳಲ್ಲಿ ಶೇ.90.60 ರಷ್ಟು ಮತದಾನ ನಡೆದಿದೆ.ಒಟ್ಟು 1,82,894 ಮತದಾರರಲ್ಲಿ 1,65,694 ಮಂದಿ ಮತ ಚಲಾಯಿಸಿದ್ದಾರೆ.  93,539 ಮಂದಿ ಮತ ಚಲಾಯಿಸಿದ್ದಾರೆ. 93,539 ಪುರುಷಲ್ಲಿ 85,482 (ಶೇ.91.38) 89,349 ಮಹಿಳೆಯರಲ್ಲಿ 80.212 (ಶೇ.89.77) ಮಂದಿ ಮ ಚಲಾಯಿಸಿದ್ದಾರೆ. ಅತಿ ಹೆಚ್ಚಿನ ಮತದಾನ ಮತಕೇಂದ್ರ 6 ರಾಳ್ಳಕುಂಟೆಯಲ್ಲಿ ಶೇ.98.58 ದಾಖಲಾಗಿದ್ದು, ಅತಿ ಕಡಿಮೆ ಮತದಾನ ಪಟ್ಟಣದ ವಿಶ್ವೇಶ್ವರಯ್ಯ ಬಡವಾಣೆಯ ಮತಕೇಂದ್ರ 137 ರಲ್ಲಿ ಶೇ.65.28 ದಾಖಲಾಗಿದೆ. 2008 ರಲ್ಲಿ ನಡೆದ ಚುನಾವಣೆಯಲ್ಲಿ ಶೇ.89.38ರಷ್ಟು ಮತದಾನ ದಾಖಲಾಗಿತ್ತು.   ಪಟ್ಟಣದ 148 ನೇ ಮತ ಕೇಂದ್ರದಲ್ಲಿ ಸಚಿವ ಬಿ.ಎನ್.ಬಚ್ಚೇಗೌಡ ಬೆಳಗ್ಗೆ 7.20 ಕ್ಕೆ ಮತ ಚಲಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement