ಜೆಡಿಎಸ್ ಅಭ್ಯರ್ಥಿ ಪಿಳ್ಳಮುನಿಶ್ಯಾಮಪ್ಪ ಭೇಟಿ
ವಿಜಯಪುರ: 8ನೇ ವಾರ್ಡಿನ ಮಾರ್ಕೆಟ್ ರಸ್ತೆಯಲ್ಲಿರುವ ಮತಗಟ್ಟೆಗೆ ಜೆಡಿಎಸ್ ಅಭ್ಯರ್ಥಿಪಿಳ್ಳಮುನಿಶ್ಯಾಮಪ್ಪ ಭೇಟಿ ನೀಡಿದ ಸಂದರ್ಭದಲ್ಲಿ ಕಾರ್ಯಕರ್ತರೊಂದಿಗೆ ಮಾತನಾಡಿದರು. ಜೆಡಿಎಸ್ ಟೌನ್ ಅಧ್ಯಕ್ಷ ನಾರಾಯಮಸ್ವಾಮಿ, ಸಿ.ಅಶ್ವತ್ಥ್, 8ನೇ ವಾರ್ಡಿನ ಜೆಡಿಎಸ್ ಅಭ್ಯರ್ಥಿ ಆಗಜಾನ್, ಎಸ್.ಎಲ್.ಎನ್ ಗೆಳೆಯರ ಬಳಗದ ಅಪ್ಪಿ ಮತ್ತು ಅವರ ತಂಡ, ಕಾರ್ಯಕರ್ತರು ಉಪಸ್ಥಿತರಿದ್ದರು.