ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

2350 ವಿದ್ಯಾರ್ಥಿಗಳು ಉತ್ತೀರ್ಣ

Rashmi Kasaragodu
Updated On : 10 May 2013, 12:26 pm

ನೆಲಮಂಗಲ: ತಾಲೂಕಿನಲ್ಲಿ ಒಟ್ಟು 45 ಪರೀಕ್ಷಾ ಕೇಂದ್ರಗಳಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಗೆ 2627 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 2350 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡಾ 89.46 ಫಲಿತಾಂಶ ಪಡೆದು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಪ್ರಥಮ ಸ್ಥಾನ ದೊರಕಿದೆ. ತಾಲೂಕಿನ 10 ಶಾಲೆಗಳಲ್ಲಿ ಶೇಕಡಾ 100 ರಷ್ಟು  ಫಲಿತಾಂಶವನ್ನು ತ್ಯಾಮಗೊಂಡ್ಯುವಿನ ಸರ್ಕಾರಿ ಪ್ರೌಢಶಾಲೆ ಮಣ್ಣೆ, ನೆಲಮಂಗಲ ಪಟ್ಟಣದ ವಿಶಾಲ್ ಆಂಗ್ಲಶಾಲೆ, ವಿನಾಯಕ ಶಾಲೆ, ಸೆಂಟ್ ಆನ್ಸ್ ಶಾಲೆ, ಕಣ್ವ ಪ್ರೌಢಶಾಲೆ, ಅರೆಬೊಮ್ಮನಹಳ್ಳಿ ಎಸ್.ಎಲ್.ಎನ್ ಪ್ರೌಢಶಾಲೆ, ಬಿಲ್ಲಿನಕೋಟೆ ಆರ್.ವಿ.ಕೆ ಪ್ರೌಢಶಾಲೆ, ಹೆಗ್ಗುಂದದ ಅಂಬೇಡ್ಕರ್ ಶಾಲೆಗಳು ಪಡೆದಿರುತ್ತವೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement