ಪಿಯು ಪರೀಕ್ಷೆ: ತೆನೆಯೂರಿನ ನಿಶಾಗೆ ಶೇ.92 ರಷ್ಟು ಅಂಕ
ಸೂಲಿಬೆಲೆ: ಇಲ್ಲಿಗೆ ಸಮೀಪದ ತೆನೆಯೂರು ಗ್ರಾಮದಲ್ಲಿರುವ ಟಿ.ವಿ ಚಂದ್ರಶೇಖರ್ ಮಗಳಾದ ನಿಶಾ ದ್ವಿತಿಯ ಪಿಯುಸಿ ಪರೀಕ್ಷೆಯಲ್ಲಿ 550 (ಶೇ.92)ಅಂಕ ಪಡೆದು ಗ್ರಾಮಕ್ಕೆ ಕೀರ್ತಿ ತಂದಿದ್ದಾಳೆ. ಪ್ರತಿಭಾವಂತ ವಿದ್ಯಾರ್ಥಿನಿಯಾದ ನಿಶಾ ವಿಜಯಪುರ ಪ್ರಗತಿ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿ.