ಸರ್ಕಾರಿ ಕಾನೂನು ಕಾಲೇಜಿನ ವಾರ್ಷಿಕೋತ್ಸವ
ರಾಮನಗರ: ಸರ್ಕಾರಿ ಕಾನೂನು ಕಾಲೇಜಿನ 2012-13ನೇ ಸಾಲಿನ ವಾರ್ಷಿಕೋತ್ಸವ ಸಮಾರಂಭವು ಮೇ 10ರಂದು (ನಾಳೆ) ಬೆಳಗ್ಗೆ 10.30ಕ್ಕೆ ಬಸವನಪುರದ ಕಾಲೇಜಿನ ಆವರಣದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ವಕೀಲ ಕೆ.ಎಸ್.ರಾಮಗೋಪಾಲ್ ಉದ್ಘಾಟಿಸುವರು. ಪ್ರಾಂಶುಪಾಲ ಎ.ಗೋಪಾಲ ಅಧ್ಯಕ್ಷತೆ ವಹಿಸುವರು.