ಶಿವಣ್ಣಗೆ ರಾಂಬಾಬು ಮನವಿ ಸಲ್ಲಿಕೆ
ಆನೇಕಲ್ಲು: ಆನೇಕಲ್ ಮೀಸಲು ಕ್ಷೇತ್ರದ ಶಾಸಕ ಬಿ. ಶಿವಣ್ಣಗೆ ಪತ್ರಕರ್ತ ರಾಮಬಾಬು, ಮುಖಂಡರಾದ ಸೋಮಶೇಖರರೆಡ್ಡಿ, ಮುರಳಿ, ರವಿ ಪ್ರಸನ್ನರವರೊಂದಿಗೆ ನಿಯೋಗ ತೆರಳಿ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು ಶಾಶ್ವತ ಪರಿಹಾರಕ್ಕೆ ಆದ್ಯತೆ ನೀಡಿ ಎಂದು ಕೋರಿದರು. ಜತೆಗೆ ಚುನಾವಣೆಯಲ್ಲಿ ಜಯಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.