ಪ್ರೇಮ ವಿವಾಹಕ್ಕೆ ನಕಾರ: ಆತ್ಮಹತ್ಯೆ
ಕೆಜಿಎಫ್: ಯುವತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದಲ್ಲಿ ನಡೆದಿದೆ. ಮಾರಿಕುಪ್ಪಂ ಪೊಲೀಸ್ ಠಾಣಾ ವ್ಯಾಪ್ತಿಯ ಸೂರಪಲ್ಲಿ ಗ್ರಾಮದ ನಿವಾಸಿ ಸುಬ್ರಮಣಿ ಎಂಬವರ ಮಗಳು ದೀಪಾ(19) ಮೃತಪಟ್ಟವರು.