ಮತ್ತೊಂದು ಟ್ಯಾಂಕರ್ ಲಾರಿ ಹೊಂಡಕ್ಕೆ
ಸಕಲೇಶಪುರ: ರಸ್ತೆ ತೆರವುಗೊಂಡ ಕೆಲವೇ ಗಂಟೆಗಳಲ್ಲಿ ಮತ್ತೊಂದು ಅನಿಲ ಟ್ಯಾಂಕರ್ ತೋಟವೊಂದಕ್ಕೆ ಉರುಳಿ ಬಿದ್ದ ಪರಿಣಾಮ ಸೋಮವಾರ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸಂಚಾರ ಸ್ಥಗಿತಗೊಂಡಿದೆ.