ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

22 ರಂದು ಕ್ಷಣಗಣನೆ ಕೃತಿ ಲೋಕಾರ್ಪಣೆ

Rashmi Kasaragodu
Updated On : 20 Feb 2014, 2:40 am

ರಾಮನಗರ: ನಗರದ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕ ಪ್ರೊ.ಜಿ.ಶಿವಣ್ಣ ರಚಿಸಿರುವ ಕ್ಷಣಗಣನೆ ಕೃತಿ ಲೋಕಾರ್ಪಣೆ ಹಾಗೂ ಗೀತ ಗಾಯನ ಕಾರ್ಯಕ್ರಮವು ಫೆ.22ರ ಮಧ್ಯಾಹ್ನ 12.30ಕ್ಕೆ ನಗರದ ಸ್ಫೂರ್ತಿ ಭವನದಲ್ಲಿ ನಡೆಯಲಿದೆ. ನಗರಸಭೆ ಮಾಜಿ ಅಧ್ಯಕ್ಷ ಕೆ.ಶೇಷಾದ್ರಿ ಅವರು ಕೃತಿ ಬಿಡುಗಡೆ ಮಾಡುವರು. ಕವಿ ಡಾ.ಸಿಪಿಲೆ ಸತೀಶ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಪಿ.ಜಯರಾಮು, ಶಿವಕುಮಾರಸ್ವಾಮಿ, ರಾ.ಶಿ.ದೇವರಾಜು, ಪ್ರಾಂಶುಪಾಲ ಪ್ರೊ.ಡಿ.ರಂಗಸ್ವಾಮಿಗೌಡ, ಡಾ.ಪಾರ್ಥ ಭಾಗವಹಿಸುವರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement