ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಆಟೋ ಪಲ್ಟಿ: ವ್ಯಕ್ತಿ ಸಾವು

Rashmi Kasaragodu
Updated On : 27 Feb 2014, 1:45 am

ಮಾಗಡಿ: ಆಟೋ ಪಲ್ಟಿ ಹೊಡೆದ ಪರಿಣಾಮ   ರೈತ ಗೋವಿಂದಯ್ಯ (45) ಮೃತಪಟ್ಟ  ಘಟನೆ ಪಟ್ಟಣದ ಸೋಮೇಶ್ವರಸ್ವಾಮಿ ದೇವಾಲಯದ ಹತ್ತಿರದ ವಿಜಯಲಕ್ಷ್ಮೀ ಸಾ ಮಿಲ್ ಬಳಿ ಬುಧವಾರ ನಡೆದಿದೆ.

ಯುವತಿ ನಾಪತ್ತೆ
ರಾಮನಗರ: ನಗರದ ಕೆಂಪೇಗೌಡ ಸರ್ಕಲ್‌ನಲ್ಲಿ ವಾಸವಾಗಿರುವ ಅರುಣ್‌ಕುಮಾರ್ ಅವರ ಪುತ್ರಿ 22 ವರ್ಷದ  ನವನೀತಲಕ್ಷ್ಮಿ ಫೆ.16ರಿಂದ ಕಾಣೆಯಾಗಿದ್ದಾಳೆ. 4.5 ಅಡಿ ಎತ್ತರ, ದುಂಡು ಮುಖ, ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ ಭಾಷೆ ಮಾತನಾಡುವ ನವನೀತಲಕ್ಷ್ಮಿಯ ಸುಳಿವು ದೊರೆತಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಐಜೂರು ಪೊಲೀಸರು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement