ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಧ್ವಜಾರೋಹಣ 10 ನಿಮಿಷ ತಡ

Rashmi Kasaragodu
Updated On : 27 Jan 2014, 1:47 am

ಗಣ ರಾಜ್ಯೋತ್ಸವ ಪ್ರಯುಕ್ತ ಬೆಳಗ್ಗೆ 9ಕ್ಕೆ ನಿಗದಿಯಾಗಿದ್ದ ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮ 10 ನಿಮಿಷ ತಡವಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ 9.10ಕ್ಕೆ ಧ್ವಜಾರೋಹಣ ನೆರವೇರಿಸಿ, ಥೇಟ್ ಚುನಾವಣಾ ಭಾಷಣದಂತಿದ್ದ ಸಂದೇಶ ನೀಡಿದರು.
ಗಣರಾಜ್ಯೋತ್ಸವ ನೀರಸ
ರಾಮನಗರ: ಈ ಬಾರಿ ಗಣ ರಾಜ್ಯೋತ್ಸವವು ರಜೆ ದಿನವಾದ ಭಾನುವಾರ ಬಂದಿದ್ದರಿಂದ ಬಹುತೇಕ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯಕ್ರಮ ನೀರಸವಾಗಿತ್ತು. ಕೆಲ ಶಾಲೆ, ಕಾಲೇಜುಗಳಲ್ಲಿ ಧ್ವಜಾರೋಹಣಕ್ಕೆ ಮಾತ್ರವೇ ಗಣರಾಜ್ಯೋತ್ಸವ ಸೀಮಿತವಾಯಿತು. ಸಮಾರಂಭ ಆಯೋಜಿಸಿದ್ದ ಶಿಕ್ಷಣ ಸಂಸ್ಥೆಗಳಲ್ಲೂ ವಿದ್ಯಾರ್ಥಿಗಳ ಹಾಜರಾತಿ ಗಣನೀಯವಾಗಿ ಕುಸಿದಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement