ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸೂರ್ಯನಗರ ಪೊಲೀಸ್ ಚೌಕಿ ಕಾರ್ಯಾರಂಭ

Rashmi Kasaragodu
Updated On : 30 Jul 2014, 11:35 am

ಆನೇಕಲ್ಲು : ತಾಲೂಕಿನ ಪ್ರತಿಷ್ಠಿತ ಬಡಾವಣೆ ಸೂರ್ಯನಗರದಲ್ಲಿ ಕನ್ನಡಿಗರು ಸೇರಿದಂತೆ ನಾನಾ ರಾಜ್ಯಗಳ ಜನತೆ ಹಾಗೂ ಹಿರಿಯ ನಾಗರಿಕರು ಹೆಚ್ಚಾಗಿ ವಾಸಿಸುತ್ತಿದ್ದಾರೆ. ಭದ್ರತೆಯ ದೃಷ್ಟಿಯಿಂದ ಪೊಲೀಸ್ ಚೌಕಿ ಅನಿವಾರ್ಯವಾಗಿದ್ದು ಇದರ ಕಾರ್ಯನಿರ್ವಹಣೆ ಜನಸ್ನೇಹಿಯಾಗಿರಲಿ ಎಂದು ಆನೇಕಲ್ ಶಾಸಕ ಬಿ. ಶಿವಣ್ಣ ತಿಳಿಸಿದ್ದಾರೆ.  ಸೂರ್ಯನಗರದಲ್ಲಿ ಪೊಲೀಸ್ ಚೌಕಿಗೆ ಚಾಲನೆ ನೀಡಿ ಮಾತನಾಡಿದರು. ಅಭಿಯಂತರರಾದ ಜಯಪ್ರಕಾಶ್, ಎಇ ಲೋಕೇಶ್ ಬಾಬು, ಲೋಕೇಶ್, ಕೊಟ್ರೇಶ್, ಬೋಪಣ್ಣ, ವೇಣುಗೋಪಾಲ್, ಸೂರ್ಯನಗರ ನಿವಾಸಿಗಳು, ಸಂಪತ್ ರೆಡ್ಡಿ,  ಸಾಗರ್ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement