ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ನಗರ

ಆಂಧ್ರದಲ್ಲಿ ಪ್ರತಿಭಟನೆ; ರೇಲ್ವೆ ಸಂಚಾರ ಸ್ಥಗಿತ

webmaster
Updated On : 2 Aug 2013, 11:28 am

ಬೆಂಗಳೂರು: ಅಖಂಡ ಆಂಧ್ರಪ್ರದೇಶಕ್ಕಾಗಿ ರಾಯಲಸೀಮೆ ಪ್ರದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಆ ಭಾಗಗಳಿಗೆ ತೆರಳುವ ಕೆಲವು ರೈಲುಗಳ ಸಂಚಾರವನ್ನು ಮುಂಜಾಗೃತ ಕ್ರಮವಾಗಿ ತಾತ್ಕಾಲಿಕವಾಗಿ ಭಾಗಶಃ ರದ್ದುಗೊಳಿಸಿರುವುದಾಗಿ ನೈಋತ್ಯ ರೇಲ್ವೆ ತಿಳಿಸಿದೆ.

ಭಾಗಶಃ ರದ್ದುಗೊಂಡ ರೈಲುಗಳು:
ತಿರುಪತಿ-ಗುಂತಕಲ್ ಪ್ಯಾಸೆಂಜರ್, ಗುಂತಕಲ್-ತಿರುಪತಿ ಪ್ಯಾಸೆಂಜರ್, ವಿಜಯವಾಡ-ಯಶವಂತಪುರ ಪ್ಯಾಸೆಂಜರ್. ಮಾರ್ಗ ಬದಲು: ಲೋಕಮಾನ್ಯ ತಿಲಕ್ ಟರ್ಮಿನಸ್-ಕೊಯಂಬತ್ತೂರು ಕುರ್ಲಾ ಎಕ್ಸ್‌ಪ್ರೆಸ್, ಯಶವಂತಪುರ-ಗೋರಕ್‌ಪುರ ಎಕ್ಸ್‌ಪ್ರೆಸ್, ಯಶವಂತಪುರ-ವಿಜಯವಾಡ ಪ್ಯಾಸೆಂಜರ್, ಮೈಸೂರು-ಜೈಪುರ ಎಕ್ಸ್‌ಪ್ರೆಸ್, ಬೆಂಗಳೂರು ಸಿಟಿ-ಭುವನೇಶ್ವರ ಪ್ರಶಾಂತಿ ಎಕ್ಸ್‌ಪ್ರೆಸ್, ಯಶವಂತಪುರ-ಕಾಚೀಗುಡ ಎಕ್ಸ್‌ಪ್ರೆಸ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement