ಸುದ್ದಿ ಮುನ್ನೋಟ
ಬಿಜಾಪುರ ವಿವಿ ಘಟಿಕೋತ್ಸವ
ಬಿಜಾಪುರ ಮಹಿಳಾ ವಿವಿ ಘಟಿಕೋತ್ಸವ, ಸ್ಪೀಕರ್ ಮೀರಾ ಕುಮಾರ್, ಶಾಲಿನಿ ರಜನೀಶ, ಮಾಜಿ ಸಚಿವೆ ಲೀಲಾದೇವಿ, ಆರ್. ಪ್ರಸಾದ್, ಹಿರಿಯ ಪತ್ರಕರ್ತೆ ಸಂಧ್ಯಾಪೈ ಸೇರಿ ಆರು ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ.
ಟಿ20 ಪಂದ್ಯ
ಸೆಂಚುರಿಯನ್ನಲ್ಲಿ ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ನಡುವೆ 2ನೇ ಟಿ20 ಪಂದ್ಯ.
ವೆಸ್ಟ್ಇಂಡೀಸ್-ಜಿಂಬಾಬ್ವೆ ಸೆಣಸು
ನಾರ್ಥ್ ಸೌಂಡ್ನಲ್ಲಿ ವೆಸ್ಟ್ ಇಂಡೀಸ್ ಹಾಗೂ ಜಿಂಬಾಬ್ವೆ ನಡುವೆ 2ನೇ ಟಿ20ಪಂದ್ಯ.
ಬ್ಯಾಡ್ಮಿಂಟನ್
ಬರ್ಮಿಂಗ್ ಹ್ಯಾಮ್ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್.
ಟೆಸ್ಟ್ ಪಂದ್ಯ
ಡುನೆಡಿನ್ನಲ್ಲಿ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್ಪಂದ್ಯ.
ಸ್ಥಳೀಯ ಸಂಸ್ಥೆಗಳ ಚುನಾವಣೆ
ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದೆ.
ಸರ್ವಪಕ್ಷ ಸಭೆ
ಬಹುನಿರೀಕ್ಷಿತ ಭೂ ಸ್ವಾದೀನ, ಆಹಾರ ಭದ್ರತೆ, ನಿವೃತ್ತಿ ವೇತನ ಮಸೂದೆಗೆ ಸಂಬಂಧಿಸಿ ಸರ್ವ ಪಕ್ಷ ಸಭೆ. ಮಸೂದೆ ಸಂಬಂಧ ವಿವಿಧ ಪಕ್ಷಗಳ ನಡುವೆ ಇರುವ ಭಿನ್ನಾಭಿಪ್ರಾಯ ನಿವಾರಣೆಗೆ ಸರ್ಕಾರ ಯತ್ನ.
ಲಂಕಾ-ಬಾಂಗ್ಲಾ ಟೆಸ್ಟ್
ಗಾಲೆಯಲ್ಲಿ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ನಡುವೆ ಮೊದಲ ಟೆಸ್ಟ್ ಪಂದ್ಯ.
ಮಹಿಳಾ ದಿನ
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.