ಬೆಳಗಾವಿ ಬಳಿ 177 ಕೋಟಿ ವೆಚ್ಚದ ಹೈಟೆಕ್ ಸಿಟಿ ಯೋಜನೆ
ಬೆಳಗಾವಿ: ಬೆಳಗಾಮಿಂುಲ್ಲಿ 148 ಏಕರೆ ಪ್ರದೇಶದಲ್ಲಿ 177 ಕೋಟಿಗಳ ವೆಚ್ಚದಲ್ಲಿ ಸಮೀಪದ ಕಣಬರ್ಗಿಂುಲ್ಲಿ ಅತ್ಯಾಧುನಿಕ ಹೈಟೆಕ್ ಸಿಟಿಂೊಂದನ್ನು ರೂಪಿಸಲು ಬೆಳಗಾವಿ ನಗರಾಭಿವೃದ್ದಿ ಪ್ರಾಧಿಕಾರ(ಬುಡಾ)ಯೋಜನೆ ರೂಪಿಸಿದೆ. ಇದಕ್ಕೆ ಕಳೆದ ಗುರುವಾರ ರಾಜ್ಯ ಸಚಿವ ಸಂಪುಟದ ಸಭೆ ಒಪ್ಪಿಗೆ ನೀಡಿದೆ.
ಕಳೆದ 5-6 ವರ್ಷಗಳಿಂದ ನಗರಾಭಿವೃದ್ದಿ ಪ್ರಾಧಿಕಾರದಿಂದ ನಿವೇಶನ ಹಂಚಿಕೆಯ ಂಾವುದೇ ಂೋಜನೆಗಳು ಜಾರಿಗೆ ಬಾರದ ಕಾರಣ 10 ಸಾವಿರಕ್ಕೂ ಅಧಿಕ ಜನತೆ ನಿವೇಶನಗಳಿಗಾಗಿ ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಈಗಾಗಲೇ 72 ಎಕರೆಂುಷ್ಟು ಜಮೀನು ಬಿಟ್ಟುಕೊಡಲು ಕೆಲ ರೈತರು ತಾತ್ವಿಕ ಒಪ್ಪಿಗೆ ನೀಡಿದ್ದಾರೆಂದು ನಗರಾಭಿವೃದ್ದಿ ಪ್ರಾಧಿಕಾರದ ಆಂುಕ್ತರಾದ ಪಿ.ರವೀಂದ್ರ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಆರಂಭದಲ್ಲಿ 169 ಎಕರೆ ಭೂಮಿಂುಲ್ಲಿ ಒಟ್ಟು 3052 ನಿವೇಶನಗಳನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ ಸರ್ಕಾರ ಕೇವಲ 148 ಎಕರೆ ಭೂಮಿಂುಲ್ಲಿ 1686 ನಿವೇಶನಗಳ ನಿರ್ಮಾಣದ ಕಣಬರ್ಗಿ ಂೋಜನೆ ಸಂಖ್ಯೆ 61ಕ್ಕೆ ಅನುಮೋದನೆ ನೀಡಿರುವುದರಿಂದ ಈ ಂೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ. ಇದಕ್ಕಾಗಿ ವಿವಿಧ ಅಭಿವೃದ್ದಿ ಕಾಂರ್ುಗಳಿಗಾಗಿ ಮತ್ತು ಮೂಲಭೂತ ಸೌಕಂರ್ು ಒದಗಿಸುವುದಕ್ಕಾಗಿ 177 ಕೋಟಿ ಮ್ಯಂು ಮಾಡಲಾಗುತ್ತಿದೆ. ಇದಕ್ಕಾಗಿ ರೈತರ ಜಮೀನನ್ನು ಭೂಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ. ಇಲ್ಲಿ ನಿರ್ಮಿಸಲಾಗುವ ಶೇ.40ರಷ್ಟು ನಿವೇಶನಗಳನ್ನು ಭೂಮಿಂು ಮಾಲೀಕರಿಗೆ (ರೈತರಿಗೆ) ಪರಿಹಾರ ರೂಪದಲ್ಲಿ ನೀಡಲು ಉದ್ದೇಶಿಸಲಾಗಿದೆ. ಇಲ್ಲಿಯ ತನಕ ನಗರಾಭಿವೃದ್ದಿ ಪ್ರಾಧಿಕಾರ 72 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡಿದ್ದು, ಇನ್ನುಳಿದ ಭೂಮಿ ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಂು ಮುಂದುವರಿದಿದೆ. ಬೆಳಗಾವಿ ನಗರ ಬೃಹದ್ದಾಕಾರವಾಗಿ ಬೆಳೆಂುತ್ತಿರುವುದರಿಂದ ದೂರ ದೃಷ್ಟಿಯನ್ನಿಟ್ಟುಕೊಂಡು ನಿವೇಶನ ರಹಿತರಿಗೆ ನಿವೇಶನ ಪೂರೈಸುವ ಮಹತ್ವಾಕಾಂಕ್ಷೆಯಿಂದ ಈ ಬೃಹತ್ ಂೋಜನೆಂುನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಮೊದಲು ಬುಡಾ ಭೂಮಿ ಸ್ವಾಧೀನ ಪಡಿಸಿಕೊಂಡು ನಗದು ರೂಪದಲ್ಲಿ ಪರಿಹಾರ ನೀಡಲು ಂೋಜನೆ ರೂಪಿಸಿತ್ತು. ಪರಿಹಾರ ಮೊತ್ತ ಬಹಳ ಕಡಿಮೆ ಇದೆ ಎಂದು ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಪರಿಹಾರದ ರೂಪವನ್ನು ಬದಲಿಸಲಾಗಿದೆ. ಕಣಬರ್ಗಿಂು ಭೂಸ್ವಾಧೀನ ಮತ್ತು ಪರಿಹಾರ ನೀಡಿಕೆಂುಲ್ಲಿ ಭಾರಿ ಬದಲಾವಣೆ ಮಾಡಿರುವುದರಿಂದ ಪ್ರತಿ ಎಕರೆಗೆ ಕೊಟ್ಯಂತರ ರುಪಾಯಿ ಮೊತ್ತ ಪ್ರತಿಂೊಬ್ಬ ರೈತನಿಗೆ ದೊರೆಯಲಿದೆ ಎನ್ನುತ್ತಾರೆ ಆಯುಕ್ತರು.
-ರಾಯಣ್ಣ ಆರ್.ಸಿ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.