ಕಮಲದಿನ್ನಿ: ಇಂದಿನಿಂದ ಲಕ್ಷ್ಮಿದೇವಿ ಜಾತ್ರೆ ಆರಂಭ
ಮೂಡಲಗಿ: ಸಮೀಪದ ಕಮಲದಿನ್ನಿ ಗ್ರಾಮದ ಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವ ಅಂಗವಾಗಿ 14 ರಿಂದ 19ರವರಿಗೆ ವಿವಿಧ ಧಾರ್ಮಿಕ ಕಾ ಂರ್ುಕ್ರಮ, ಮುಕ್ತ ಕಬಡ್ಡಿ, ತೆರೆಬಂಡಿ, ಪಗಡಿ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಿಕರು ತಿಳಿಸಿದ್ದಾರೆ.
14 ರಂದು ಜರುಗುವ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾವಳಿಂುಲ್ಲಿ ವಿಜೇತರಿಗೆ ಪ್ರಥಮ ರು. 10 ಸಾವಿರ, ದ್ವಿತೀಂು 7 ಸಾವಿರ, ತೃತೀಂು 5 ಸಾವಿರ, ಚತುರ್ಥ ರು. 2500 ನೀಡಲಾಗುವುದು.
16 ರಂದು ನಡೆಂುವ }æÁæ…¶Mt ಸ್ಪರ್ಧೆಯಲ್ಲಿ ವಿಜೇತರಿಗೆ ರು. 20001, 15001, ರು. 10001, ರು. 5001, ರು. 2500, 17 ರಂದು ನಡೆಂುವ ರಾಜ್ಯ ಮಟ್ಟದ ಮುಕ್ತ ಹೊನಲು ಬೆಳಕಿನ ಪಗಡಿ ಸ್ಪರ್ಧೆಂುಲ್ಲಿ ವಿಜೇತರಿಗೆ ರು. 20,001, ರು. 15,001, ರು. 10,001, ರು. 5001 ಕ್ರಮವಾಗಿ 1ರಿಂದ5 ಬಹುಮಾನ ನೀಡಲಾಗುವುದು.
ಫೆ.19 ರಂದು ಬೆಳಗ್ಗೆ 8.30 ರಿಂದ ಕಮಲದಿನ್ನಿ ಗ್ರಾಮದಲ್ಲಿ ಲಕ್ಷ್ಮೀ ದೇವಿ ದೇವಸ್ಥಾನದವರಿಗೆ ಕುಂಭಮೇಳ, ಆರತಿ, ಮತ್ತು ಪಲ್ಲಕ್ಕಿ ಉತ್ಸವ ಜರುಗುವದು. ಬೆಳಗ್ಗೆ 11.30ಕ್ಕೆ ನಡೆಂುವ ಸಾರ್ವಜನಿಕ ಸಭೆಂು ಸಾನ್ನಿಧ್ಯವನ್ನು ಶ್ರೀಪಾದಬೋಧ ಸ್ವಾಮೀಜಿ ವಹಿಸುವರು. ಶಿವಾನಂದ ಸ್ವಾಮೀಜಿ, ಶಿವಲಿಂಗ ಮುರಘರಾಜೇಂದ್ರ ಶಿವಾಚಾಂರ್ು ಸ್ವಾಮೀಜಿ ಪಾಲ್ಗೊಳ್ಳುವರು. ತಮ್ಮಣ್ಣಾ ಹುಚರಡ್ಡಿ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಪೌರಾಡಳಿತ ಸಚಿವ ಬಾಲಚಂದ್ರ ಜಾರಕಿಹೊಳಿ, ಜಿಪಂ ಉಪಾಧ್ಯಕ್ಷೆ ತೇಜಸ್ವಿನಿ ನಾಯಿಕವಾಡಿ, ತಾಪಂ ಉಪಾಧ್ಯಕ್ಷೆ ಶಾಂತವ್ವಾ ಸಂಕನವರ, ಬಿ.ಎಲ್.ಸಂಕನವರ, ಬಿ.ಪಿ. ಸಂತಿ, ವೈ.ಜಿ. ಮಂಟನವರ, ವೈ.ಜಿ. ಪಾಟೀಲ, ವೈ. ಎಚ್. ಪೂಜೇರಿ, ಬಿ.ಎಚ್. ರಡ್ಡಿ, ಐ.ಎ.ಬಾಗೋಜಿ ಮತ್ತಿತರರು ಭಾಗವಹಿಸುವರು. 20 ರಂದು ಮಧ್ಯಾಹ್ನ 12 ರಿಂದ ಮಹಾಪ್ರಸಾದ, ಸಂಜೆ ಬಂಢಾರ ಒಡೆಂುವ ಕಾಂರ್ುಕ್ರಮ ಹಮ್ಮಿಕೊಳ್ಳಲಾಗುವುದು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.