ಇಟ್ನಾಳ ಅತ್ಯಾಚಾರ ಪ್ರಕರಣ ಖಂಡಿಸಿ ಇಂದು ಮಠಾಧೀಶರಿಂದ ಪ್ರತಿಭಟನೆ
ರಾಂುಬಾಗ: ತಾಲೂಕಿನ ಇಟ್ನಾಳ ಗ್ರಾಮದಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಆರೋಪಿಗಳನ್ನು ಗಲ್ಲು ಶಿಕ್ಷೆಗೆ ಗುರಿಪಡಿಸುವಂತೆ ಒತ್ತಾಯಿಸಿ ಕೂಡಲಸಂಗಮದ ಬಸವಜಂು ಮೃತ್ಯುಂಜಂು ಸ್ವಾಮೀಜಿ, ಹಂದಿಗುಂದ ಶಿವಾನಂದ ಸ್ವಾಮೀಜಿ, ಬೆಂಡವಾಡ ಗುರುಸಿದ್ದೇಶ್ವರ ಸ್ವಾಮೀಜಿ ಅವರ ನೇತೃತ್ವದಲ್ಲಿ ಮಾ. 8 ರಂದು ಬೆಳಗ್ಗೆ 10 ಗಂಟೆಗೆ ರಾಂುಬಾಗ ಸ್ಟೇಶನ್ದ ಮಹಾದೇವ ದೇವಾಲಂುದಿಂದ ಮಿನಿ ವಿಧಾನ ಸೌಧವರೆಗೆ ಬೃಹತ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಪಂಚಮಸಾಲಿ ಅಧ್ಯಕ್ಷ ಶ್ರೀಮಂತಗೌಡ ಪಾಟೀಲ ತಿಳಿಸಿದ್ದಾರೆ.
ಜಿಲ್ಲಾ ಆಸ್ಪತ್ರೆಂುಲ್ಲಿ ಚಿಕಿತ್ಸೆ ಪಡೆಂುತ್ತಿರುವ ಂುವತಿಗೆ ನ್ಯಾಂು ದೊರಕಿಸಲು ರಾಂುಬಾಗ ತಾಲೂಕಿನಲ್ಲಿ ಪ್ರತಿಭಟನೆ ಕೂಗು ಜೋರಾಗುತ್ತಿದೆ.
ಪ್ರತಿಭಟನಾ ರ್ಯಾಲಿಂುಲ್ಲಿ ಎಲ್ಲ ವರ್ಗ, ಎಲ್ಲ ಮಹಿಳಾ ಮಂಡಳಗಳು, ಶಾಲಾ ಕಾಲೇಜು ಮತ್ತು ನಾಗರಿಕರು ಭಾಗವಹಿಸಲಿದ್ದಾರೆ.
ದಿಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ವಿರುದ್ಧ ನಡೆದ ಪ್ರತಿಭಟನೆ ಮಾಸುವ ಮುನ್ನವೇ ರಾಂುಬಾಗ ತಾಲೂಕಿನ ಇಟ್ನಾಳ ಗ್ರಾಮದಲ್ಲಿ ನಡೆದದ್ದು ತುಂಬಾ ದುರಂತ. ಅನ್ಯಾಂುಕ್ಕೊಳಗಾದ ಂುವತಿಂು ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬಬೇಕಾಗಿದೆ.
ರ್ಯಾಲಿಂುಲ್ಲಿ ಬಸನಗೌಡ ಆಸಂಗಿ, ರಾಮನಗೌಡ ಪಾಟೀಲ, ನ್ಯಾಂುವಾದಿಗಳಾದ ಸುರೇಶ ಹೊಸಪೇಟಿ, ಮಾಜಿ ಶಾಸಕರಾದ ಬಿ.ಸಿ.ಸರಿಕರ, ಡಾ.ಸಿ. ಬಿ. ಕುಲಗೋಡ, ಎಂ.ಎ. ಖಾನಗೌಡ, ಗುರುಪಾದ ಚೌಗಲಾ, ಗಿರಿಗೌಡ ಪಾಟೀಲ, ಅಶೋಕ ಪಾಟೀಲ, ಅಶೋಕ ಚೌಗಲಾ, ಅಣ್ಣಪ್ಪಾಗೌಡ ಪಾಟೀಲ, ಪರಗೌಡ ಪಾಟೀಲ, ಬಿ. ಆರ್,ಆಜೂರೆ, ಶ್ರೀಶೈಲ ದರೂರ ಭಾಗವಹಿಸಲಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.