ಬಾಗಲಕೋಟೆ ಜಿಲ್ಲೆ ಒಟ್ಟು ಮತದಾನ ವಿವರ
ಬೆಳಗಾವಿ: ಬಾಗಲಕೋಟೆ ನಗರಸಭೆ ಒಟ್ಟು 31 ವಾರ್ಡ್‌ಗಳು.
1 ಅವಿರೋಧ ಆಯ್ಕೆ, 30 ಸ್ಥಾನಗಳಿಗೆ ಮತದಾನ. ಬಾಗಲಕೋಟೆ ನಗರಸಭೆಗೆ ಶೇ. 52.30 ಮತದಾನ.
ರಬಕವಿ- ಬನಹಟ್ಟಿ ನಗರಸಭೆ: 31 ವಾರ್ಡ್‌ಗಳು, ಶೇ. 75.08 ಮತದಾನ
ಇಳಕಲ್ಲ ನಗರಸಭೆ: 31 ವಾರ್ಡ್‌ಗಳು, 3 ಅವಿರೋಧ ಆಯ್ಕೆ,
28 ವಾರ್ಡ್‌ಗಳಿಗೆ ಚುನಾವಣೆ, ಶೇ. 72ರಷ್ಟು ಮತದಾನ.
ಜಮಖಂಡಿ ನಗರಸಭೆ: 31 ವಾರ್ಡ್‌ಗೆ ಚುನಾವಣೆ, ಶೇ. 58.50ರಷ್ಟು ಮತದಾನ.
ಮುಧೋಳ ಪುರಸಭೆ: 27 ವಾರ್ಡ್‌ಗಳು, 1 ಅವಿರೋಧ ಆಯ್ಕೆ, 26 ಸ್ಥಾನಗಳಿಗೆ ಚುನಾವಣೆ, ಶೇ. 62.36ರಷ್ಟು ಮತದಾನ
ಮಹಾಲಿಂಗಪುರ ಪುರಸಭೆ: 23 ವಾರ್ಡ್, ಶೇ. 79 ಮತದಾನ.
ಬಾದಾಮಿ ಪುರಸಭೆ: 23 ವಾರ್ಡ್, ಶೇ. 65.08ರಷ್ಟು ಮತದಾನ.
ಗುಳೇದಗುಡ್ಡ ಪುರಸಭೆ: 23 ವಾರ್ಡ್, ಶೇ. 74.14ರಷ್ಟು ಮತದಾನ.
ಹುನಗುಂದ ಪಪಂ: 16 ವಾರ್ಡ್, ಶೇ. 73ರಷ್ಟು ಮತದಾನ.
ಕೆರೂರ ಪಪಂ: 16 ವಾರ್ಡ್, ಶೇ. 76.76ರಷ್ಟು ಮತದಾನ.
ಬೀಳಗಿ ಪಪಂ: 15 ವಾರ್ಡ್, ಶೇ. 79ರಷ್ಟು ಮತದಾನ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.