ಸಾವಳಗಿಯ ಮಠದಲ್ಲಿ ಇಂದು ಮಹಾಶಿವರಾತ್ರಿ
ಗೋಕಾಕ: ಸಿದ್ಧಸಂಸ್ಥಾನಪೀಠ ಸಾವಳಗಿಯ ಮಠದಲ್ಲಿ ಶಿವಲಿಂಗೇಶ್ವರ ಕುಮಾರೇಂದ್ರ ಸಾನ್ನಿಧ್ಯದಲ್ಲಿ 3 ದಿನಗಳ ಕಾಲ ಮಹಾಶಿವರಾತ್ರಿ ಮಹೋತ್ಸವ ಜರುಗಲಿವೆ. 9 ರಂದು ಸಂಜೆ 6.30 ಕ್ಕೆ ಮಹಾಶಿವರಾತ್ರಿ ನಡೆಯಲಿದ್ದು, ಬಡಗೂರು ಗುರುಸಿದ್ಧನಂಜ ಶಿವಯೋಗಿ ಮಠಾಧ್ಯಕ್ಷ ವಿದ್ವಾನ್ ಎಸ್.ಸರ್ಪಭೂಷಣ ಸ್ವಾಮಿಗಳು, ಮೈಸೂರ ಸಹಕಲಾವಿದರಿಂದ ಭಕ್ತಿಗೀತೆ ಇದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.