ಡಾ. ಸುಪ್ರಿಂಾಗೆ ಡಾ. ಬೆಲ್ಲಿ ಪ್ರಶಸ್ತಿ
ಬೆಳಗಾವಿ: ಕರ್ನಾಟಕ ರಾಜ್ಯ ದಂತ ಜರ್ನ್ಲ್ನ ಅತ್ಯುತ್ತಮ ಸಂಪಾದಕಿ ಎಂದು ನಗರದ ಡಾ.ಸುಪ್ರಿಂಾ ನೇರ್ಲಿ ಅವರು ಡಾ. ಬೆಲ್ಲಿ ಪ್ರಶಸಿಗೆ ಭಾಜನರಾಗಿದ್ದಾರೆ. ಇತ್ತೀಚೆಗೆ ಕೋಲ್ಕತ್ತಾದಲ್ಲಿ ನಡೆದ ಭಾರತೀಂು ದಂತ ಸಂಸ್ಥೆಂು ರಾಷ್ಟ್ರೀಂು ಸಮ್ಮೇಳನದಲ್ಲಿ ಸಂಸ್ಥೆಂು ಅಧ್ಯಕ್ಷ ಪ್ರೊ.ಜೆ.ಪಾಂಡಾ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಈ ಪ್ರಶಸ್ತಿಂುನ್ನು ಪಡೆದ ಪ್ರಥಮ ಮಹಿಳಾ ದಂತವೈದ್ಯಂಾಗಿದ್ದಾರೆ. ವಕ್ರದಂತ ಶಸ್ತ್ತ್ರಚಿಕಿತ್ಸೆಂುಲ್ಲಿ ನುರಿತ ತಜ್ಞವೈದ್ಯರಾಗಿರುವ ಇವರು, ಸಂಪಾದಕಿಂುರಾಗಿ ಅಧಿಕಾರವಹಿಸಿಕೊಂಡ ಬಳಿಕ, ನಂತರ ಜರ್ನ್ಲ್ಗೆ ವಿಶ್ವ ಮಾನ್ಯತೆಂುನ್ನು ದೊರಕಿಸಿಕೊಟ್ಟು, ಪ್ರತಿಗಳು ಮೂಲೆ ಮೂಲೆ ತಲುಪುವಂತೆ ಕ್ರೀಂಾಶಿಲರಾಗಿ ಕಾಂರ್ುನಿರ್ವಹಿಸಿದ್ದಾರೆ.
'ರಾಜಭವನ ನವೀಕರಣಕ್ಕೆ 1.70 ಕೋಟಿ ವ್ಯಯ'
ಬೆಳಗಾವಿ: ರಾಜ್ಯಪಾಲ ಹಂಸರಾಜ್ ಭಾರಧ್ವಾಜ್ ಅವರು, ರಾಜಭವನ ನವೀಕರಣ ಹಾಗೂ ನಿರ್ವಹಣೆಂು ವೆಚ್ಚಕ್ಕಾಗಿ ಕಳೆದ ಮೂರು ವರ್ಷದಲ್ಲಿ 1.70 ಕೋಟಿ ರುಪಾಯಿ ಖರ್ಚು ಮಾಡಿದ್ದಾರೆ. 2012ರ ಅಕ್ಟೋಬರ್ ವರೆಗೆ ರಾಜ್ಯಪಾಲರ ವೇತನಕ್ಕಾಗಿ ರು. 44 ಲಕ್ಷ ರುಪಾಯಿಗಳನ್ನು ನೀಡಲಾಗಿದ್ದು, ಇದೇ ಅವಧಿಂುಲ್ಲಿ ಅವರು ಕೈಗೊಂಡಿರುವ ಪ್ರವಾಸಕ್ಕಾಗಿ 33 ಲಕ್ಷ ರುಪಾಯಿಗಳನ್ನು ಖರ್ಚು ಮಾಡಲಾಗಿದೆ. ಅಲ್ಲದೇ ವೈದ್ಯಕೀಂು ವೆಚ್ಚಕ್ಕಾಗಿ ರು. 2.62 ಲಕ್ಷ ಖರ್ಚು ಮಾಡಿರುವುದು ಮಾಹಿತಿ ಹಕ್ಕಿನಡಿ ಪಡೆದ ಮಾಹಿತಿಯಿಂದ ಬೆಳಕಿಗೆ ಬಂದಿದೆ ಎಂದು ಮೂಡಲಗಿಂು ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ ತಿಳಿಸಿದ್ದಾರೆ.
ಉಚಿತ ಗ್ಲಾಕೊಮಾ ತಪಾಸಣಾ ಶಿಬಿರ
ಬೆಳಗಾವಿ: ಕೆಎಲ್ಇ ಸಂಸ್ಥೆಂು ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಂು ಸಂಶೋಧನಾ ಕೇಂದ್ರ, ಕೆಎಲ್ಇ ವಿಶ್ವವಿದ್ಯಾಲಂುದ ಜವಾಹರಲಾಲ ನೆಹರು ವೈದ್ಯಕೀಂು ಮಹಾವಿದ್ಯಾಲಂು ಇವುಗಳ ಸಂಂುಕ್ತಾಶ್ರಂುದಲ್ಲಿ ಆಸ್ಪತ್ರೆಂು ನೇತ್ರಶಾಸ್ತ್ತ್ರ ವಿಭಾಗವು ಕಾಚಬಿಂದು ಉಚಿತ ತಪಾಸಣಾ ಶಿಬಿರವನ್ನು ಮಾ. 11 ರಿಂದ 7 ದಿನಗಳ ಏರ್ಪಡಿಸಿದೆ. ಗ್ಲಾಕೋಮಾ ತೊಂದರೆಯಿಂದ ಬಳಲುತ್ತಿರುವವರು ಈ ಶಿಬಿರದ ಸದುಪಂೋಗ ಪಡೆದುಕೊಳ್ಳುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಆಸ್ಪತ್ರೆಂು ಜನಸಂಪರ್ಕ ವಿಭಾಗ ಅಥವಾ 9886011928 ಇಲ್ಲಿಗೆ ಸಂಪರ್ಕಿಸಬಹುದು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.