ನೀರು ಪೂರೈಕೆ ಮಾಹಿತಿ
ಗದಗ: ನಗರದ ಸಿದ್ಧರಾಮೇಶ್ವರ ನಗರದ 1 ಮತ್ತು 2ನೇ ಭಾಗ, ವೀರೇಶ್ವರ ನಗರ, ಡಾ ಬಸಯ್ಯ ಲೈನ್, ಬ್ಯಾಂಕರ್ಸ್ ಕಾಲನಿ, ಕಲಾಲ ಲೈನ್, ಹುಬ್ಬಳ್ಳಿ ರಸ್ತೆ, ಉದಯ ನಗರ, ತಾಜ್ ನಗರ, ಡಿ.ಸಿ. ಕಚೇರಿ ರಸ್ತೆ, ಕೇಶವ ನಗರ, ಜಯಶ್ರೀ ಪವಾರ ಲೈನ್, ಸೋನಾಬಾಯಿ ಲೈನ್, ಗಡ್ಡಿಯವರ ಲೈನ್, ಖಾಜಿಯವರ ಲೈನ್, ಮೂರಶಿಳ್ಳೀನ ಚಾಳ, ಕೊರವರ ಓಣಿ, ಒಕ್ಕಲಗೇರಿ ಓಣಿ, ಕುಲಕರ್ಣಿ ಲೈನ್, ಕಳಸಾಪುರ ರಸ್ತೆ, ಬಾಳಿಕಾಯಿ ಮಾಸ್ತರ್ ಲೈನ್, ರಾಧಾಕೃಷ್ಣ ನಗರ, ಹುಡ್ಕೋದ ಉಳಿದ ಭಾಗಗಳಲ್ಲಿ ಮಂಗಳವಾರ ನೀರು ಪೂರೈಕೆ ಮಾಡಲಾಗುವುದು ಎಂದು ನಗರಸಭೆಯ ಪ್ರಕಟಣೆ ತಿಳಿಸಿದೆ.