ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ನೀರು ಪೂರೈಕೆ ಮಾಹಿತಿ

Lingaraj Badiger
Updated On : 18 Apr 2013, 11:46 am

ಗದಗ:  ನಗರದ ದಾಸರ ಓಣಿ, ಕಿಲ್ಲಾ, ಕುದರಿಯವರ ಲೈನ್, ಸಂಬಾಜಿಯವರ ಲೈನ್, ಹಳೇ ಕಚೇರಿ, ನರಗುಂದಕರ ಲೈನ್, ಖೋಡೆಯವರ ಲೈನ್, ಜಿ.ಟಿ.ಬಾಕಳೆ ಲೈನ್, ಸುಣಗಾರ ಓಣಿ, ಡಂಬಳ ಲೈನ್, ಕಳಸಾಪುರ ರಸ್ತೆಯ ಉಳಿದ ಭಾಗ, ನಾಲ್ವಾಡ ಓಣಿ, ರಂಗನವಾಡಿ, ಮಕಾನಗಲ್ಲಿ, ದತ್ತಾತ್ರೇಯ ರೋಡ್ ಈ ಭಾಗಗಳಲ್ಲಿ ಗುರುವಾರ  ನೀರು ಪೂರೈಕೆ ಮಾಡಲಾಗುವುದು ಎಂದು ನಗರಸಭೆಯ ಪ್ರಕಟಣೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement