ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಇಂದು ಶಿವಾನುಭವ, ಸನ್ಮಾನ ಕಾರ್ಯಕ್ರಮ

Rashmi Kasaragodu
Updated On : 24 Apr 2013, 11:02 am

ನರಗುಂದ:  ತಾಲೂಕಿನ ಭೈರನಹಟ್ಟಿ ಗ್ರಾಮದ ಗುರು ಬ್ರಹ್ಮಾನಂದ ಶಿವಾನುಭವ ಧರ್ಮಸಂಸ್ಥೆ, ದೊರೆಸ್ವಾಮಿ ವಿರಕ್ತಮಠದ ಆಶ್ರಯದಲ್ಲಿ 112ನೇ ಮಾಸಿಕ ಶಿವಾನುಭ ಹಾಗೂ 700 ಗೋವುಗಳ ಮಾಲೀಕ ಅಲೆಮಾರಿ ಗೋಪಾಲನಿಗೆ ಸನ್ಮಾನ ಕಾರ್ಯಕ್ರಮ ಏ. 24ರ ಸಂಜೆ 7.30ಕ್ಕೆ ಪಟ್ಟಣದ ಬೈರನಹಟ್ಟಿಯಲ್ಲಿ ಜರಗುವುದು.
ಸಾನ್ನಿಧ್ಯವನ್ನು ಶಾಂತಲಿಂಗ ಶ್ರೀಗಳು, ಕೊಂಗವಾಡ ಉಣ್ಣೆಮಠದ ಶಿವಾನಂದ ಶಾಸ್ತ್ರಿಗಳು ವಹಿಸುವರು. ಅತಿಥಿಗಳಾಗಿ ಮಾಜಿ ಸೇನಾಧಿಕಾರಿ ರಾಮಣ್ಣ ಸಕ್ರೋಟಿ, ವಿಠಲ ಡಾಣೆ, ಪ್ರೊ೤ ಕೆ.ಎಚ್. ಜಮಾನಿ, ಭರಮಪ್ಪ ಗುರಿಕಾರ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement