ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

150 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲವು: ಆರ್.ಎಸ್. ಪಾಟೀಲ ವಿಶ್ವಾಸ

Lingaraj Badiger
Updated On : 26 Apr 2013, 11:00 am

ಗಜೇಂದ್ರಗಡ: ಬಿಜೆಪಿ ಜನಪ್ರತಿನಿಧಿಗಳ ಸ್ವಾರ್ಥ ಪರ, ಅಧಿಕಾರ ಧಾಹ ಕಂಡು ರಾಜ್ಯದ ಜನ ಬೇಸತ್ತಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ರೋಣ ಕ್ಷೇತ್ರ ಸೇರಿದಂತೆ ರಾಜ್ಯದ 150ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಸಾಧಿಸಲಿದ್ದಾರೆಂದು ಮಾಜಿ ಸಂಸದ ಆರ್.ಎಸ್. ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.
ಈಚೆಗೆ ಅವರು ಸಮೀಪದ ವದೇಗೋಳ ಗ್ರಾಮದಲ್ಲಿ ಬಿಜೆಪಿ, ಜೆಡಿಎಸ್ ಪಕ್ಷದ ಕಾರ್ಯಕರ್ತರನ್ನು ಕಾಂಗ್ರೆಸ್‌ಗೆ ಬರಮಾಡಿಕೊಂಡು ಮಾತನಾಡಿದರು.
ವೀರಣ್ಣ ಸೊನ್ನದ, ಚಂಬಣ್ಣಾ ಚವಡಿ, ದತ್ತುಸಾ ಬಾಕಳೆ, ಗಿರೀಶ ರಂಗ್ರೇಜಿ, ವಿ.ಆರ್. ಗುಡಿಸಾಗರ, ಐ.ಎಸ್. ಪಾಟೀಲ, ವೀರಣ್ಣ ಶೆಟ್ಟರ, ಸುಭಾನಸಾಬ ಆರಗಿದ್ದಿ, ಮಾರುತಿ ಕಲ್ಲೊಡ್ಡರ್, ವಿ.ಬಿ. ಹಪ್ಪಳದ, ಎಫ್.ಎಸ್. ಕರಿದುರ್ಗಣ್ಣವರ, ರವಿ ಗಡೇದವರ, ಅಜೀತ ವಂದಕುದರಿ, ಪುರಸಭೆ ಸದಸ್ಯ ಶಿವರಾಜ ಘೋರ್ಪಡೆ, ಮುರ್ತುಜಾ ಡಾಲಾಯತ್, ಶ್ರೀಧರ ಗಂಜಿಗೌಡ್ರ, ಹಸನ ತಟಗಾರ, ಪಾಂಡುರಂಗ ಶಿಲವೇರಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement