ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಗದಗ: ಹೆಸ್ಕಾಂ ಶಾಖಾಧಿಕಾರಿಗೆ ಬೀಳ್ಕೊಡುಗೆ

Vishwanath S
Updated On : 10 Aug 2013, 11:51 am

ಗದಗ:  ನಗರದ ಮಸಾರಿ ಭಾಗದ ಹೆಸ್ಕಾಂ ಕಚೇರಿಯಲ್ಲಿ ಗುರುವಾರ ಗದಗ ಹೆಸ್ಕಾಂನ ಶಾಖಾಧಿಕಾರಿ ಎ. ವೀರಪ್ಪ ವರ್ಗಾವಣೆಗೊಂಡ ನಿಮಿತ್ತ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
ಸಿ.ಎಚ್. ಬಾಗಲಕೋಟ, ಎಂ.ಬಿ. ಗೌರೋಜಿ, ಕದಂ, ಎಂ.ಡಿ. ಕಣವಿ, ಐ.ಎಸ್. ಜವಳಿ, ಆರ್.ಕೆ. ಈಟಗಿ, ವೀರಪ್ಪ ಸ್ಥಾನಕ್ಕೆ ಅಧಿಕಾರ ವಹಿಸಿಕೊಂಡ ನೂತನ ಶಾಖಾಧಿಕಾರಿ ವಿಜಯಕುಮಾರ ಬಿರಾದಾರ, ರಮೇಶ ಅಣ್ಣಿಗೇರಿ, ಎಸ್.ಬಿ. ಮಡಿವಾಳರ, ನಾಗರತ್ನ ಬಳ್ಳಾರಿ, ಗುತ್ತಿಗೆದಾರ ಎಂ.ಎಸ್. ಕಿಂದ್ರಿ, ರಂಗನಾಥ ಶೇಷಗಿರಿ, ರಾಜು ಬಣಗಾರ, ಎಸ್.ಎಸ್. ನವಲಗುಂದ, ಎಸ್.ಪಿ. ಮಾಂಡ್ರೆ ಮುಂತಾದವರು ಹಾಜರಿದ್ದರು.
ಎನ್.ಬಿ. ಹರಪನಹಳ್ಳಿ ಸ್ವಾಗತಿಸಿದರು. ಎಸ್.ಬಿ. ಮಡಿವಾಳರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement