ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕಾಂಗ್ರೆಸ್‌ನಿಂದ ಸಿಹಿ ಹಂಚಿ ಸಂಭ್ರಮ

Lingaraj Badiger
Updated On : 27 Aug 2013, 11:44 am

ಲಕ್ಷ್ಮೇಶ್ವರ:  ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಪಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಗರಾಜ ಚೆಬ್ಬಿ ಆಯ್ಕೆಯಾಗಿದ್ದರಿಂದ ಪಟ್ಟಣದ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಪುರಸಭೆ ಸದಸ್ಯ ದಾದಾಪೀರ್ ಮುಚ್ಚಾಲೆ. ಗಂಗಾಧರ ಮ್ಯಾಗೇರಿ, ಹಾಗೂ ನೀಲಪ್ಪ ಸೆರಸೂರಿ, ಬಸಣ್ಣ ಮಜ್ಜಿಗುಡ್ಡ, ಅಮರೇಶ ತೆಂಬದಮನಿ, ಪದ್ಮರಾಜ ಪಾಟೀಲ, ರಾಮಣ್ಣ ರಗಟಿ, ಅನೇಕರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement