ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ನಾಳೆ ಉಪನಯನ

Lingaraj Badiger
Updated On : 13 Feb 2013, 11:19 am

ಹೊಳೆಆಲೂರ: ಸ್ಥಳೀಯ ವಿಶ್ವಕರ್ಮ ಸಮಾಜದಿಂದ ಫೆ. 14ರ ಬೆಳಗ್ಗೆ 11.35ಕ್ಕೆ ಯಚ್ಚರಸ್ವಾಮಿಮಠದ ಆವರಣದಲ್ಲಿ ಉಪನಯನ ಕಾರ್ಯಕ್ರಮ ಜರುಗಲಿದೆ. ಸಾನ್ನಿಧ್ಯವನ್ನು ಯಚ್ಚರೇಶ್ವರ ಶ್ರೀ, ಅಲ್ಲಮಯ್ಯ ಮಹಾಸ್ವಾಮಿ, ಮುರನಾಳದ ಮಳೇರಾಜೇಂದ್ರ ಮಹಾಸ್ವಾಮಿ, ನವಲಗುಂದದ ಅಜಾತ ನಾಗಲಿಂಗಸ್ವಾಮಿಮಠದ ವೀರೇಂದ್ರ ಮಹಾಸ್ವಾಮಿಯವರು ವಹಿಸುವರು. ಅಧ್ಯಕ್ಷತೆಯನ್ನು ವಿಶ್ವಕರ್ಮ ಸಮಾಜದ ಅಧ್ಯಕ್ಷ ಪಾಂಡುರಂಗ ಪತ್ತಾರ ವಹಿಸುವರು. ಎ.ಎನ್. ಬಡಿಗೇರ, ಬಿ.ಆರ್. ಬಡಿಗೇರ, ರೋಣ ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಎಂ.ಯು. ಕಂಚಗಾರ, ಸರಾಫ ಅಸೋಸಿಯೇಶನ್ ಗದಗ ಅಧ್ಯಕ್ಷ ವೀರಣ್ಣ ಪ್ಯಾಟಿ, ಈಶ್ವರ ಪತ್ತಾರ ಮತ್ತು ರುದ್ರೇಶ ಬಡಿಗೇರ ಆಗಮಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement