ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಇಂದು ಬಿಎಸ್ಸಾರ್ ಸಮಾವೇಶಕ್ಕೆ ಶ್ರೀರಾಮುಲು

Parashurama
Updated On : 15 Feb 2013, 12:28 pm

ಲಕ್ಷ್ಮೇಶ್ವರ:  ಫೆ. 15 ರಂದು ಪಟ್ಟಣದ ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ ತೋಟದಲ್ಲಿ ಜರುಗಲಿರುವ ಬಿಎಸ್ಸಾರ್ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಪಕ್ಷದ ಸಂಸ್ಥಾಪಕ ಬಿ. ಶ್ರೀರಾಮುಲು ಉದ್ಘಾಟಿಸುವರು. ಈರಣ್ಣ ಹತ್ತಿಕಾಳ ಅಧ್ಯಕ್ಷತೆ, ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ ನೇತೃತ್ವ ವಹಿಸುವರು.  ಸಣ್ಣೀರಪ್ಪ ಹಳ್ಳೆಪ್ಪನವರ, ಜಯಶ್ರೀ ಹಳ್ಳೆಪ್ಪನವರ, ಪಕ್ಷದ ರಾಜ್ಯ ವಕ್ತಾರ ವೈ.ಎನ್. ಗೌಡರ, ಅನಿಲ ಮೆಣಸಿನಕಾಯಿ, ನವೀನ ಗುಳಗಣ್ಣವರ, ತಾಪಂ ಮಾಜಿ ಅಧ್ಯಕ್ಷ ಅಶೋಕ ಪಲ್ಲೇದ, ಶಿವನಗೌಡ ಕಂಠಿಗೌಡರ, ಮದನಲಾಲ್ ಬಾಫಣಾ, ಸೋಮಣ್ಣ ಡಾಣಗಲ್, ಬಸಲಿಂಗಪ್ಪ ಕಪ್ಪತ್ತನವರ, ಕೊಟ್ಟೂರಗೌಡ್ರ ಪಾಟೀಲ, ವೆಂಕಟೇಶ ದಾಸರ, ಯಲ್ಲಪ್ಪ ಬದಾಮಿ ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement