ಲಕ್ಷ್ಮೇಶ್ವರ ಪುರಸಭೆ: ಮೀಸಲು ಪಟ್ಟಿ
ಲಕ್ಷ್ಮೇಶ್ವರ: ಪಟ್ಟಣದ ಪುರಸಭೆಯ ಚುನಾವಣೆಗೆ ಸರ್ಕಾರ ಅಧಿಸೂಚನೆ ಹೊರಡಿಸಿದ್ದು. ವಾರ್ಡ್ಗಳ ಮೀಸಲಾತಿ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ.
ವಾರ್ಡ್ ನಂ. 1 ಸಾಮಾನ್ಯ (ಮಹಿಳೆ), ವಾರ್ಡ್ ನಂ. 2 ಸಾಮಾನ್ಯ, ವಾರ್ಡ್ ನಂ. 3 ಹಿಂದುಳಿದ ವರ್ಗ (ಎ), ವಾರ್ಡ್ ನಂ. 4 ಹಿಂದುಳಿದ ವರ್ಗ (ಬಿ), ವಾರ್ಡ್ ನಂ. 5 ಸಾಮಾನ್ಯ (ಮಹಿಳೆ), ವಾರ್ಡ್ ನಂ. 6 ಸಾಮಾನ್ಯ, ವಾರ್ಡ್ ನಂ. 7 ಸಾಮಾನ್ಯ, ವಾರ್ಡ್ ನಂ. 8 ಸಾಮಾನ್ಯ, ವಾರ್ಡ್ ನಂ. 9 ಹಿಂದುಳಿದ ವರ್ಗ (ಎ), ವಾರ್ಡ್ ನಂ. 10 ಸಾಮಾನ್ಯ, ವಾರ್ಡ್ ನಂ. 11 ಹಿಂದುಳಿದ ವರ್ಗ (ಎ) (ಮಹಿಳೆ), ವಾರ್ಡ್ ನಂ. 12 ಹಿಂದುಳಿದ ವರ್ಗ (ಎ), ವಾರ್ಡ್ ನಂ. 13 ಹಿಂದುಳಿದ ವರ್ಗ (ಬಿ) (ಮಹಿಳೆ), ವಾರ್ಡ್ ನಂ. 14 ಸಾಮಾನ್ಯ (ಮಹಿಳೆ), ವಾರ್ಡ್ ನಂ. 15 ಸಾಮಾನ್ಯ, ವಾರ್ಡ್ ನಂ. 16 ಪರಿಶಿಷ್ಟ ಪಂಗಡ (ಮಹಿಳೆ), ವಾರ್ಡ್ ನಂ. 17 ಹಿಂದುಳಿದ ವರ್ಗ (ಎ) (ಮಹಿಳೆ), ವಾರ್ಡ್ ನಂ. 18 ಸಾಮಾನ್ಯ, ವಾರ್ಡ್ ನಂ. 19 ಹಿಂದುಳಿದ ವರ್ಗ (ಎ), ವಾರ್ಡ್ ನಂ. 20 ಪರಿಶಿಷ್ಟ ಜಾತಿ, ವಾರ್ಡ್ ನಂ. 21 ಸಾಮಾನ್ಯ, ವಾರ್ಡ್ ನಂ. 22 ಸಾಮಾನ್ಯ (ಮಹಿಳೆ), ವಾರ್ಡ್ ನಂ. 23 ಪರಿಶಿಷ್ಟ ಜಾತಿ (ಮಹಿಳೆ)