ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸ್ತ್ರೀ ಶಕ್ತಿ ಬಳಗದಿಂದ ಪೂಜೆ

Mainashree
Updated On : 24 Mar 2013, 11:20 am

ನರಗುಂದ:  ಶಾಸಕ ಸಿ.ಸಿ. ಪಾಟೀಲರಿಗೆ ಗುಂಡು ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬೇಗನೆ ಗುಣಮುಖರಾಗಲಿ ಎಂದು ಪಟ್ಟಣದ ಕಸಭಾ ಓಣಿಯ ಸ್ತ್ರೀ ಶಕ್ತಿ ಬಳಗದಿಂದ ಪಟ್ಟಣದ ಮರಿಯಮ್ಮದೇವಿ ದೇವಾಸ್ಥಾನದಲ್ಲಿ ವಿಶೇಷ ಅಭಿಷೇಕ ಹಾಗೂ ಕುಂಕುಮಾರ್ಚನೆ ಸಲ್ಲಿಸಿ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ದ್ಯಾಮವ್ವ ಗುಂಜಾಳ, ಬಸಮ್ಮ ಮುತ್ತವಾಡ, ಸುನಿತಾ ಮರಕದ, ಶಾಂತಾ ಕನ್ನೂರ, ಪ್ರೇಮಾ ಪಾಟೀಲ, ಗೌರಮ್ಮ ಸವದಿ, ಸರೋಜಮ್ಮ, ಬಸಮ್ಮ, ನಿರ್ಮಲಾ, ನೇತ್ರಾ, ಪ್ರೇಮಾ, ರೇಣವ್ವ, ಮಲ್ಲವ್ವ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement