ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಶಾಂತಿಯುತ ಮತದಾನ

Vishwanath S
Updated On : 6 May 2013, 10:41 am

ಮುಳಗುಂದ: ಗದಗ ಮತ ಕ್ಷೇತ್ರದ ವ್ಯಾಪ್ತಿಯ ಮುಳಗುಂದ ಆರಕ್ಷಕ ಠಾಣೆಯ ವ್ಯಾಪ್ತಿಯ 37 ಮತಗಟ್ಟೆಗಳಲ್ಲಿ ಭಾನುವಾರ ಶಾಂತಿಯುತ ಮತದಾನ ನಡೆದಿದೆ. ಒಟ್ಟಾರೆ ಶೇ. 77.79 ರಷ್ಟು ಮತದಾನವಾಗಿದೆ. ಮುಳಗುಂದದ ಮತಗಟ್ಟೆ ನಂ. 182ರಲ್ಲಿ ಮತದಾನ ಪ್ರಾರಂಭವಾದಾಗ ಸುಸ್ಥಿತಿಯಲ್ಲಿದ್ದ ಮತಯಂತ್ರ ಅರ್ಧಗಂಟೆ ನಂತರ ಮತ ಯಂತ್ರದಲ್ಲಿ ತಾಂತ್ರಿಕ ತೊಂದರೆ ಉಂಟಾಗಿ ಕೆಲ ಸಮಯ ಮತದಾನ ಸ್ಥಗಿತಗೊಂಡಿತ್ತು. ನಂತರ ಚುನಾವಣಾಧಿಕಾರಿ ಸ್ಥಳಕ್ಕಾಗಮಿಸಿ ಪರೀಸಿಲಿಸಿ, ಮತ ಯಂತ್ರವನ್ನು ಬದಲು ಮಾಡಿದ ಬಳಿಕ ಮತದಾನ ಮತ್ತೆ ಪ್ರಾರಂಭವಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement