ಗುಡ್ಡಗಾಡು ಬೈಕ್ ಸೈಕ್ಲಿಂಗ್: ಬಿಜಾಪುರ ಚಾಂಪಿಯನ್
ಶಿರಹಟ್ಟಿ: ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಯತ್ತಿನಹಳ್ಳಿಯಲ್ಲಿ ಭಾನುವಾರ ಜರುಗಿದ 9ನೇ ರಾಜ್ಯ ಗುಡ್ಡಗಾಡು ಬೈಕ್ ಸೈಕ್ಲಿಂಗ್ ಚಾಂಪಿಯನಶಿಪ್ನಲ್ಲಿ ಒಟ್ಟು 54 ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಬಿಜಾಪುರ ಕ್ರೀಡಾನಿಲಯ ವಿನ್ನರ್ ಹಾಗೂ 38 ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಬಾಗಲಕೋಟೆ ಜಿಲ್ಲೆಯ ಕ್ರೀಡಾಪಟುಗಳು ರನ್ನರ್ ಅಪ್ ಆಗಿ ಹೊರಹೊಮ್ಮಿದರು.
14 ವರ್ಷದೊಳಗಿನ ಬಾಲಕಿಯರ ಮಾಸ್ ಸ್ಟಾರ್ಟ್ಸ್
1) ಶೈಲಾ ಮಟ್ಯಾಳ (ಬಾಗಲಕೋಟೆ) 20.20 ನಿಮಿಷ
2) ಪ್ರೇಮಾ ಗುಣದಾಳ (ಕ್ರಿ.ನಿ. ಬಿಜಾಪುರ) 21.10 ನಿಮಿಷ
3) ಆರತಿ ಬಾಟಿ (ಕ್ರಿ.ನಿ. ಬಿಜಾಪುರ) 21.40 ನಿಮಿಷ
4) ರಾಜೇಶ್ವರಿ ಡುಳ್ಳಿ (ಬಾಗಲಕೋಟೆ) 22.01 ನಿಮಿಷ
5) ದಾನಮ್ಮ ಗುರವ (ಕ್ರಿ.ನಿ. ಬಿಜಾಪುರ) 22.39 ನಿಮಿಷ
6) ದಾನಮ್ಮ ಚಿಚಕಂಡಿ (ಕ್ರಿ.ನಿ. ಬಿಜಾಪುರ) 25.26 ನಿಮಿಷ
14 ವರ್ಷದೊಳಗಿನ ಬಾಲಕರ ಮಾಸ್ ಸ್ಟಾರ್ಟ್ಸ್
1) ಆನಂದ ದಂಡಿನ (ಕ್ರಿ.ನಿ. ಬಿಜಾಪುರ) 18.51.66 ನಿಮಿಷ
2) ರಾಜು ಭಾಟಿ (ಕ್ರಿ.ನಿ. ಬಿಜಾಪುರ) 18.51.70 ನಿಮಿಷ
3) ಯಂಕಣ್ಣ ಕೆಂಗಲಗುತ್ತಿ (ಕ್ರಿ.ನಿ. ಬಾಗಲಕೋಟೆ) 18.51.75 ...........ನಿಮಿಷ
4) ಅನಿಲ ಮಡ್ಡಿ (ಕ್ರಿ.ನಿ. ಬಿಜಾಪುರ) 18.51.78 ನಿಮಿಷ
5) ಆಕಾಶ ಮೇತ್ರಿ (ಕ್ರಿ.ನಿ. ಬಿಜಾಪುರ) 18.78 ನಿಮಿಷ
6) ತೇಜಶ್ವಿ(ಮೈಸೂರು) 19.50 ನಿಮಿಷ
ಬಾಲಕಿಯರ 1 ಲ್ಯಾಪ್ ಮಾಸ್ ಸ್ಟಾರ್ಟ್ಸ್
1) ಸೀಮಾ ಅಡಗಲ್ (ಕ್ರಿ.ನಿ. ಬಿಜಾಪುರ)
2) ರೇಣುಕಾ ದಂಡಿನ್ (ಕ್ರಿ.ನಿ. ಬಿಜಾಪುರ)
3) ರಾಜೇಶ್ವರಿ ಡುಳ್ಳಿ (ಬಾಗಲಕೋಟೆ)
4) ಮೇಘಾ ಗುಗಾಡ (ಕ್ರಿ.ನಿ. ಬಿಜಾಪುರ)
5) ದಾನಮ್ಮ ಗುರವ (ಕ್ರಿ.ನಿ. ಬಾಗಲಕೋಟೆ)
6) ದಾನಮ್ಮ ಚಿಚಕಂಡಿ (ಕ್ರಿ.ನಿ. ಬಾಗಲಕೋಟೆ)
ಬಾಲಕಿಯರ 2 ಲ್ಯಾಪ್ ಮಾಸ್ ಸ್ಟಾರ್ಟ್ಸ್
1) ರೇಣುಕಾ ದಂಡಿನ (ಕ್ರಿ.ನಿ. ಬಿಜಾಪುರ)
2) ಶ್ರೀದೇವಿ ನಿಕ್ಕಂ (ಕ್ರಿ.ನಿ. ಬಿಜಾಪುರ)
3) ಯಮನವ್ವ ಫಕ್ಕೀರಪ್ಪಗೋಳ (ಬೆಳಗಾವಿ)
4) ಭಾಗ್ಯಶ್ರೀ ಮಸೂತಿ (ಬಾಗಲಕೋಟೆ)
5) ಸುನಂದಾ ಮೇತ್ರಿ (ಬಾಗಲಕೋಟೆ)
6) ಅಕ್ಷತಾ ನಾಯಕ (ಕ್ರಿ.ನಿ.ಬಾಗಲಕೋಟೆ)
ಬಾಲಕರ 3 ಲ್ಯಾಪ್ ಮಾಸ್ ಸ್ಟಾರ್ಟ್ಸ್
1) ಕೃಷ್ಣ ನಾಯ್ಕೋಡಿ (ಬಿಜಾಪುರ)
2) ಸಚಿನ ಪವಾರ (ಕ್ರಿ.ನಿ. ಬಿಜಾಪುರ)
3) ಶಿವಲಿಂಗಪ್ಪ ಯಳಮೇಲಿ (ಕ್ರಿ.ನಿ. ಬಿಜಾಪುರ)
4) ಸಂತೋಷ ವಿಭೂತಿಹಳ್ಳಿ (ಬಾಗಲಕೋಟೆ)
5) ಯಲ್ಲಪ್ಪ ಶಿರಬುರ (ಬಾಗಲಕೋಟೆ)
6) ಪ್ರವೀಣ ಮಕ್ಕಳಗೇರಿ (ಬೆಳಗಾವಿ)
ಪುರುಷರ 3 ಲ್ಯಾಪ್ ಮಾಸ್ ಸ್ಟಾರ್ಟ್ಸ್
1) ರಾಮಪ್ಪ ಅಂಬಿ (ಬಾಗಲಕೋಟೆ)
2) ಯರಗುರೇಶ ಗಡ್ಡಿ (ಬಿಜಾಪುರ)
3) ಕೃಷ್ಣಾ ನಾಯ್ಕೋಡಿ (ಬಿಜಾಪುರ)
4) ಪೈಗಂಬರ ನದಾಫ್ (ಬಾಗಲಕೋಟೆ)
5) ಶಿದ್ದಪ್ಪ ಕುರಣಿ (ಬಾಗಲಕೋಟೆ)
6) ನವೀನ ಎಸ್ (ಮೈಸೂರು)
ಮಹಿಳೆಯರ 2 ಲ್ಯಾಪ್ ಮಾಸ್ ಸ್ಟಾರ್ಟ್ಸ್
1) ಶಾಹಿರಾ ಅತ್ತಾರ (ಬಿಜಾಪುರ)
2) ಗೀತಾಂಜಲಿ ಜೊತೆಪ್ಪನವರ (ಬಿಜಾಪುರ)
3) ಸೌಮ್ಯಾ ಅರಸ (ಮೈಸೂರು)
4) ಗೀತಾ ಮುದೆವ್ವಗೋಳ (ಬೆಳಗಾವಿ)
5) ಸುರೇಖಾ ಸತ್ತಿಗೇರಿ (ಬೆಳಗಾವಿ)
6) ಅಕ್ಷತಾ ಪೂಜಾರ (ಗದಗ)