ಪದಾಧಿಕಾರಿಗಳ ಆಯ್ಕೆ
ನರಗುಂದ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ 2013-14ನೇ ಸಾಲಿನ ನೂತನ ತಾಲೂಕು ಪದಾಧಿಕಾರಿಗಳ ಕಾರ್ಯಕಾರಿಣಿ ಸಮಿತಿಯನ್ನು ಇತ್ತೀಚೆಗೆ ರಚನೆ ಮಾಡಲಾಯಿತು. ಅಧ್ಯಕ್ಷರಾಗಿ ಡಾ ಕಿರಣಕುಮಾರ ರಾಯರ್, ಉಪಾಧ್ಯಕ್ಷರಾಗಿ ಇಮಾಮ ಕಾಸಿಮ್, ಶಿವಾನಂದ ಜೋಗಿ, ಕಾರ್ಯದರ್ಶಿಯಾಗಿ ಮಂಜುನಾಥ ಪಲ್ಲೇದ, ಸಹ ಕಾರ್ಯದರ್ಶಿಯಾಗಿ ಪವನಕುಮಾರ ಕರಿಕಟ್ಟಿ, ಮಂಜುನಾಥ ಕವಡೆನ್ನವರ, ಕೋಶಾಧ್ಯಕ್ಷರಾಗಿ ಮಹೇಶ ಮಠದ, ಕಾರ್ಯದರ್ಶಿಯಾಗಿ ಗೌರೀಶ ಪಾಟೀಲ, ಸಹ ಕಾರ್ಯದರ್ಶಿಯಾಗಿ ಕುಮಾರ ಸಂಗಟಿ, ನಗರ ವಿದ್ಯಾರ್ಥಿನಿ ಪ್ರಮುಖರಾಗಿ ಗೀತಾ ಪಾಟೀಲ, ಸಹ ಪ್ರಮುಖರಾಗಿ ಸಕ್ಕುಬಾಯಿ ಹರ್ಲವರ, ಹುಸೇನಬಿ ಪಿಂಜಾರ, ವಿನಾಯಕ ಗುಲಗಂಜಿ, ಸಹ ಪ್ರಮುಖ ನಾಗನಗೌಡ ಪಾಟೀಲ, ವಿಜಯ ಮುಧೋಳ, ಜಯವಂತ ಪವಾರ, ಉಮೇಶ ಸುಬೇದಾರ, ಸಚಿನ ನಂದಿ, ಬಸು ಬೇಟಗೇರಿ, ವಿದ್ಯಾ ಕುಂಬಾರ, ಸುಮಾ ಮಾದರ, ಶಿವರಾಜ ಬೂದಿಹಾಳ, ನಿಂಗಪ್ಪ ನಾಯ್ಕರ, ಕಾರ್ಯಕಾರಿಣಿ ಸದಸ್ಯರಾಗಿ ಗೋವಿಂದ ನಾಯ್ಕರ, ಬಸವರಾಜ ಬಡಿಗೇರ, ವಿಠಲ ಭೂಸಾರಿ, ನವೀನ ಕುಂದಗೋಳ, ಶಿವಾನಂದ, ಚನ್ನಮ್ಮ ಅಂಬಿಗೇರಿ, ಮಂಜು ನಂಜಪ್ಪನವರ, ರವಿ ಚಲವಾದಿ, ಪ್ರವೀಣ ರಾಯರಡ್ಡಿ, ಕಾವ್ಯ ಯಾವಗಲ್, ದ್ಯಾಮಣ್ಣ ಮಾಳಕನವರ, ಅಕ್ಷಯ ಜೋಶಿ ಅವರನ್ನು ಆಯ್ಕೆಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.