ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಇಂದು ಪುರಾಣ ಮಂಗಲ, ಸನ್ಮಾನ

Mainashree
Updated On : 12 Oct 2013, 11:28 am

ಗಜೇಂದ್ರಗಡ: ಪಟ್ಟಣದ ದೇವಾಂಗ ಸಂಘ ವತಿಯಿಂದ ಬನಶಂಕರಿದೇವಿ ಪುರಾಣ ಮಹಾ ಮಂಗಲೋತ್ಸವ ಹಾಗೂ ಸನ್ಮಾನ ಸಮಾರಂಭ ಅ. 13ರಂದು ಮಧ್ಯಾಹ್ನ 11.30ಕ್ಕೆ ಬನಶಂಕರಿ ದೇವಿ ದೇಗುಲ ಆವರಣದಲ್ಲಿ ನಡೆಯಲಿದೆ. ರೋಣ ಶಾಸಕ ಜಿ.ಎಸ್. ಪಾಟೀಲ, ದೇವಾಂಗ ಸಂಘದ ಅಧ್ಯಕ್ಷ ನಿಂಗನಗೌಡ ಗಂಜಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಸೊನ್ನದ, ಜಿಲ್ಲಾ ನೇಕಾರ ಸಮುದಾಯ ಒಕ್ಕೂಟ ಅಧ್ಯಕ್ಷ ಅಶೋಕ ಬಣ್ಣದ, ದಶರಥ ಕೊಳ್ಳಿ, ಪುರಸಭೆ ವಿರೋಧ ಪಕ್ಷ ನಾಯಕ ಶಿವರಾಜ ಘೋರ್ಪಡೆ, ಪುರಸಭೆ ಸದಸ್ಯೆ ಸುಜಾತಾ ಚುಂಚಾ, ಶ್ರೀಧರ ಬಿದರಳ್ಳಿ, ಬಸವರಾಜ ಸೂಡಿ, ಕಾಶೀನಾಥ ಜೂಜಾರಿ, ಕೊಟ್ರೇಶ ಚಿಲಕಾ, ಶಿವಶಂಕ್ರಪ್ಪ ಬಂಟನೂರ, ಮುದಕಪ್ಪ ಬುಟ್ಟಾ, ಮಹಾಲಿಂಗಪ್ಪ ಪಾಗಿ, ಕೃಷ್ಣಾ ಮ್ಯಾಕಲ, ಗೋಪಾಲ ಕೆಂಚಿ ಪಾಲ್ಗೊಳ್ಳುವರೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement