ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪಿಸಿ

Mainashree
Updated On : 21 Oct 2013, 10:24 am

ಗದಗ: ನಗರದ ಡಂಬಳ ನಾಕಾದಲ್ಲಿ ಮಹರ್ಷಿ ವಾಲ್ಮೀಕಿಯರ ಮೂರ್ತಿ ಪ್ರತಿಷ್ಠಾಪನೆಗೆ ಜಿಲ್ಲಾಡಳಿತ ಮುಂದಾಗಬೇಕು ಎಂದು ಬಸವರಾಜ ಬೆಳದಡಿ ಹೇಳಿದರು.
ಭಾನುವಾರ ನಗರದ ಡಂಬಳ ನಾಕಾದ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು. ಮೀಸಲಿಟ್ಟ ಜಾಗೆಯಲ್ಲಿ ಸರ್ಕಾರದ ಅನುದಾನದಲ್ಲಿ ಸುಂದರವಾದ ಕಲ್ಯಾಣ ಮಂಟಪ ನಿರ್ಮಿಸಬೇಕು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಆಸಕ್ತಿ ವಹಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭ ಮಹಾಂತೇಶ ಬೆಳದಡಿ, ಹನುಮಂತಪ್ಪ ಕಕ್ಕೇರಿ, ಗೋವಿಂದ ಪನ್ನೂರ, ವಸಂತ ಸಿದ್ದಮ್ಮನಹಳ್ಳಿ, ರಂಗಪ್ಪ ಯರಗುಡಿ, ಬಸುವರಾಜ ಕುರಗೋಡ, ಕುಮಾರ ಕುರಗೋಡ, ಶಂಕ್ರಪ್ಪ ಯರಗುಡಿ, ಅನಿಲ ಸಿದ್ದಮ್ಮನಳ್ಳಿ, ಶ್ರೀನಾಥ ದುಂಡಸಿ, ರಾಮು ಬಾಗಲಕೋಟೆ ಇನ್ನಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement