ತರಬೇತಿಗೆ ಅರ್ಜಿ ಆಹ್ವಾನ
ರೋಣ: ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಇಲಾಖೆ, ಪ್ರಿಯದರ್ಶಿಣಿ ಸ್ವಯಂ ಉದ್ಯೋಗ ತರಬೇತಿ ಹಾಗೂ ಗ್ರಾಮೀಣ ಸೇವಾ ಸಂಸ್ಥೆ ರೋಣ ಇವರುಗಳ ಸಂಯುಕ್ತಾಶ್ರಯದಲ್ಲಿ ವಿನೂತನ ಮಾದರಿಯ ಎಂ.ಇ.ಎಸ್. ಶಿಕ್ಷಣ ಯೋಜನೆಯಡಿ ಹ್ಯಾಂಡ್ ಎಂಬ್ರಾಯಿಡ್ರಿ, ಟೇಲರಿಂಗ್, ಕಂಪ್ಯೂಟರ್ ವಿವಿಧ ತರಬೇತಿಗಳನ್ನು ಉಚಿತವಾಗಿ ನೀಡಲಾಗುವುದು. ಮಾಹಿತಿಗಾಗಿ ಪ್ರಿಯದರ್ಶಿನಿ ವೃತ್ತಿ ಶಿಕ್ಷಣ ತರಬೇತಿ ಕೇಂದ್ರ, ಶಿವಪೇಟಿ 3ನೇ ಕ್ರಾಸ್ ರೋಣ. ಮೊ. 9731918717 ಮತ್ತು ದೂ. 08381-267517 ಸಂಪರ್ಕಿಸುವಂತೆ ಎಫ್.ಎಸ್. ಕುರಡಗಿ ತಿಳಿಸಿದ್ದಾರೆ.