ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕರಾಟೆ: ರಾಷ್ಟ್ರಮಟ್ಟಕ್ಕೆ ಸುಶ್ಮೀತಾ ಆಯ್ಕೆ

Rashmi Kasaragodu
Updated On : 9 Sept 2013, 12:29 pm

ರೋಣ: ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ಶೋಟೋಕಾನ್ ಕರಾಟೆ ಅಸೋಶಿಯೇಶನ್ವರು ಈಚೆಗೆ ಏರ್ಪಡಿಸಿದ್ದ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ಶಿಪ್ ಸ್ಪರ್ದೆಯಲ್ಲಿ ರೋಣ ಪಟ್ಟಣದ ಸುಶ್ಮೀತಾ ಸುಂಕದ ಭಾಗವಹಿಸಿ ವಿಜೇತರಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸುಶ್ಮೀತಾ ಸುಂಕದ ಧಾರವಾಡದ ಮಂಜುನಾಥೇಶ್ವರ ವಿಜ್ಞಾನ ಪ.ಪೂ. ಕಾಲೇಜ್ನ ದ್ವೀತಿಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಸುಶ್ಮೀತಾಳ ಸಾಧನೆಗೆ ಕಾಲೇಜ್ ಕಾರ್ಯದರ್ಶಿ ಡಾ. ನವವಜ್ರಕುಮಾರ, ಉತ್ತರಾಧಿಕಾರಿ ಡಾ. ಅಜೀತ, ಪ್ರಾಚಾರ್ಯ ಆರ್.ಕೆ. ಮುಗಳಿ, ಆಡಳಿತಾಧಿಕಾರಿ ರಜನಿ ದಾಸ ಹಾಗೂ ಕರಾಟೆ ಮಾರ್ಗದರ್ಶಕ ರಮೇಶ ಸೋಲಾಪುರ ಅಭಿನಂದಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement