ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸರ್ಕಾರಿ ಬಾಲಕಿಯರ ಶಾಲೆಯಲ್ಲಿ ಸಂಸತ್ ರಚನೆ

Mainashree
Updated On : 30 Sept 2013, 11:14 am

ಗಜೇಂದ್ರಗಡ:  ಸ್ಥಳೀಯ ಸರ್ಕಾರಿ ಬಾಲಕಿಯರ ಮಾದರಿಯ ಶಾಲೆಯಲ್ಲಿ ಈಚೆಗೆ ಶಾಲಾ ಸಂಸತ್ ರಚಿಸಲಾಯಿತು. ಸೌಭಾಗ್ಯ ಶಿನ್ನೂರ, (ಪ್ರಧಾನಮಂತ್ರಿ) ಸೀಮಾ ಹಾಸಿಗಲ್ (ಉಪ ಪ್ರಧಾನಮಂತ್ರಿ), ಲಕ್ಷ್ಮೀ ಪಪ್ತಿ (ಸಾಂಸ್ಕೃತಿಕ ಮಂತ್ರಿ), ಸುಷ್ಮಾ ಜಾಧವ (ಶಿಕ್ಷಣ ಮಂತ್ರಿ), ತ್ರಿವೇಣಿ ವನ್ನಾಲ (ಕ್ರೀಡಾ ಮಂತ್ರಿ), ಫರಜಾನ ಅಕ್ಕಿ (ಪ್ರಾರ್ಥನಾ ಮಂತ್ರಿ), ಪ್ರೀತಿ ನೂಲ್ವಿ (ಪ್ರವಾಸ ಮಂತ್ರಿ), ಮಂಜುನಾಥ ಗೊಂಗಡಶೆಟ್ಟಿಮಠ (ಆರೋಗ್ಯಮಂತ್ರಿ), ಅಕ್ಷತಾ ಬುಳ್ಳಾ (ಹಣಕಾಸು ಮಂತ್ರಿ), ಮಂಜುಳಾ ಕುಂಬಾರ (ಗ್ರಂಥಾಲಯ ಮಂತ್ರಿ) ಗಳಾಗಿ ಆಯ್ಕೆಯಾದರು. ದೈಹಿಕ ಶಿಕ್ಷಕ ಎಸ್.ಕೆ. ಮಠದ ಪ್ರತಿಜ್ಞಾವಿಧಿ ಬೋಧಿಸಿದರು.
ಗುಂಪಿನ ನಾಯಕರಾಗಿ ರೇಣುಕಾ ಕಾಡದ, ವರ್ಷಾ ಕಳ್ಳಿಮಠ, ಐಶ್ವರ್ಯ ಚಿಲಕಾ, ವಿದ್ಯಾ ಸೂಡಿ ಆಯ್ಕೆಯಾದರೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement