ಶೋಭಾ ನಾಯ್ಕರ ಕಾಣೆ
ನರಗುಂದ: ತಾಲೂಕಿನ ಸಂಕದಾಳ ಗ್ರಾಮದ 24 ವರ್ಷದ ಶೋಭಾ ಫಕೀರಪ್ಪ ನಾಯ್ಕರ ಜನವರಿ 14ರಂದು ತನ್ನ ತಂದೆಯ ತಂಗಿ ಯಲ್ಲವ್ವಳ ಉರಾದ ಸವದತ್ತಿ ತಾಲೂಕಿನ ಚುಳಕಿ ಗ್ರಾಮಕ್ಕೆ ಹೋಗುವುದಾಗಿ ಹೇಳಿ ಹೋಗಿದ್ದಾಳೆ. ಆದರೆ ಅವಳು ಇಲ್ಲಿಯವರೆಗೆ ಮರಳಿ ಬಂದಿಲ್ಲ ಎಂದು ಫಕೀರಪ್ಪ ನಾಯ್ಕರ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.