ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಪ್ರೇಮಾ ಗುಳಗೌಡರಿಗೆ ಸನ್ಮಾನ

Rashmi Kasaragodu
Updated On : 27 Jul 2014, 12:46 pm

ಗದಗ: ರೋಟರಿ ಸಂಸ್ಥೆ ಗದಗ-ಬೆಟಗೇರಿಯ ಸಾಪ್ತಾಹಿಕ ಸಭೆಯು ರೋಟರಿ ಸಂಸ್ಥೆಯ ಅಧ್ಯಕ್ಷ ಸುಭಾಸ ಬಬಲಾದಿ ಅಧ್ಯಕ್ಷತೆಯಲ್ಲಿ ಈಚೆಗೆ ನಗರದ ರೋಟರಿ ಐ-ಕೇರ್ ಸೆಂಟರ್‌ನಲ್ಲಿ ಜರುಗಿತು. ಸಭೆಯಲ್ಲಿ ಅಂತಾರಾಷ್ಟ್ರೀಯ ಇನ್ನರ್‌ವ್ಹೀಲ್‌ನ ಜಿಲ್ಲಾ ಚೇರ್‌ಮನ್ ಪ್ರೇಮಾ ಗುಳಗೌಡರ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಸುಲೋಚನಾ ಐಹೋಳಿ, ವಿಜಯಲಕ್ಷ್ಮಿ ಮಾನ್ವಿ, ಕೀರ್ತಿ ರೇವಣಕರ, ಆಶಾ ಪಟ್ಟಣಶೆಟ್ಟಿ, ಶಾಂತಾ ಗೌಡರ, ಸುಮಾ ಬಬಲಾದಿ, ಅಶ್ವಿನಿ ಜಗತಾಪ, ನಾಗರತ್ನಾ ಪಾಟೀಲ, ಪ್ರೇಮಾ ಮೇಟಿ, ಸೌಮ್ಯಾ ಕಾಮತ, ಜ್ಯೋತಿ ಕಾಮತ್, ಎಸ್.ವಿ. ಇಟಗಿ, ಎಚ್.ಎಸ್. ಪಾಟೀಲ, ಎ.ಎಸ್. ಬ್ಯಾಳಿ, ಎಸ್.ಎಫ್. ಬೆನಕಣ್ಣವರ, ಎಂ.ಬಿ. ಬಾತಖಾನಿ, ಎಸ್.ಕೆ. ನಾಲವತ್ತವಾಡಮಠ, ಶಿವಾಚಾರ್ಯ ಹೊಸಳ್ಳಿಮಠ, ಡಾ. ಎಸ್.ಎಲ್. ಹಕ್ಕಾಪಕ್ಕಿ, ಡಾ. ಪಿ.ಎಸ್. ಉಗಲಾಟ, ಡಾ. ಎ.ಡಿ. ಪಾಟೀಲ ಇದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement