ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಂಸದ ಉದಾಸಿ ಪ್ರಚಾರ

Lingaraj Badiger
Updated On : 20 Jun 2014, 10:58 am

ಗದಗ: ನಗರದ ಜಗದ್ಗುರು ತೋಂಟದಾರ್ಯ ಎಂಜಿನಿಯರಿಂಗ್ ಕಾಲೇಜ್ ಹಾಗೂ ಪಾಲಿಟೆಕ್ನಿಕ್ ಇತರೆ ಸಹ ಸಂಸ್ಥೆಗಳಿಗೆ ಹಾವೇರಿ ಸಂಸದ ಶಿವಕುಮಾರ ಉದಾಸಿ ಭೇಟಿ ಮಾಡಿ ಬಿಜೆಪಿ ಅಭ್ಯರ್ಥಿ ಸಂಕನೂರ ಪರ ಮತಯಾಚನೆ ಮಾಡಿದರು.
ಈ ಸಂದರ್ಭ ಮಾತನಾಡಿದ ಅವರು, ಸಂಕನೂರ ಅರ್ಹ ವ್ಯಕ್ತಿಯಾಗಿದ್ದು ಅವರಿಗೆ ಮತ ನೀಡುವ ಮೂಲಕ ಪದವೀಧರರ ಸಮಸ್ಯೆಗೆ ಮುಕ್ತಿ ಹಾಡಬೇಕಿದೆ ಎಂದರು. ಈ ಸಂದರ್ಭ ಸಂಸ್ಥೆಯ ಎಸ್.ಎಸ್. ಕಳಸಾಪುರಶೆಟ್ಟರ, ಶಿವಾನಂದ ಪಟ್ಟಣಶೆಟ್ಟಿ, ಎಂ.ಎಸ್. ಕರಿಗೌಡ್ರ, ಎಸ್.ಟಿ. ಮೇಲಗಿರಿ, ಈಶಣ್ಣ ಮುನವಳ್ಳಿ, ಸದಾನಂದ ಪಿಳ್ಳೆ ಇನ್ನು ಹಲವಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement