ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಇಂದು ಪರಿಸರ ದಿನಾಚರಣೆ

Rashmi Kasaragodu
Updated On : 22 Jun 2014, 12:43 pm

ನರಗುಂದ: ಪಟ್ಟಣದ ಈಶ್ವರ ವಿಶ್ವವಿದ್ಯಾಲಯದಲ್ಲಿ ಜೂ. 22ರಂದು 12ಕ್ಕೆ ಪರಿಸರ ದಿನಾಚರಣೆ ಹಾಗೂ ದೇವರ ಸ್ಮೃತಿ ದಿನಾಚರಣೆ ಆಚರಿಸಲಾಗುವುದು. ಪುರಸಭೆ ಅಧ್ಯಕ್ಷ ಜ್ಯೋತಿ ಪತ್ರಿ, ಉಪಾಧ್ಯಕ್ಷ ಕಿರಣ ಮುಧೋಳೆ, ಸದಸ್ಯರು, ಶಿಕ್ಷಕ ಮಡಿವಾಳಯ್ಯ ಹಿರೇಮಠ, ಮುತಾಲಿಕ ದೇಸಾಯಿ, ಸುಮಂಗಲಾ ಸದವತ್ತಿ ಭಾಗಹಿಸಲಿದ್ದಾರೆ.
ಇಂದು ಶರಣ ಕಾರ್ಯಕ್ರಮ
ಗದಗ: ಜೂ. 22ರಂದು ಬೆಳಗ್ಗೆ 11ಕ್ಕೆ ನಗರದ ವಿವೇಕಾನಂದ ಬಡಾವಣೆಯ ಆರ್.ಬಿ. ರಾಮಡಗಿ ಅವರ ಮನೆಯಲ್ಲಿ ಬಸವದಳದ 1077ನೇ ಶರಣ ಸಂಗಮ ಕಾರ್ಯಕ್ರಮ ಆಯೋಜಿಸಲಾಗಿದೆ. ಎಂ.ಬಿ. ಲಿಂಗದಾಳ ಅಧ್ಯಕ್ಷತೆ ವಹಿಸುವರು. ಬಸವದಳದ ಸದಸ್ಯರು, ಸಾಹಿತ್ಯಾಭಿಮಾನಿಗಳು ಆಗಮಿಸಲು ವಿನಂತಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement