ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಚುನಾವಣಾ ಕಂಟ್ರೋಲ್ ರೂಂ

Srinivasa Murthy VN
Updated On : 16 Apr 2014, 1:10 am

ಜಿಲ್ಲೆಯಲ್ಲಿ ಮತದಾರರ ಕುಂದುಕೊರತೆ ಆಲಿಸಲು ಅಥವಾ ದೂರನ್ನು ಸ್ವೀಕರಿಸಲು ಅಥವಾ  ಸಲಹೆ ಸೂಚನೆಗಳನ್ನು ನೀಡಲು ಜಿಲ್ಲಾಧಿಕಾರಿಗಳ ಕರಚೇರಿಯಲ್ಲಿ ದಿನದ 24 ಗಂಟೆಯೂ  ಕೆಲಸ ನಿರ್ವಹಿಸಲು ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ. ಜಿಲ್ಲಾಧಿಕಾರಿಗಳ ಕಚೇರಿಯ ಹಾಗೂ ತಾಲೂಕುಮಟ್ಟದ ದೂರವಾಣಿಗಳ ಸಂಖ್ಯೆ ಇಂತಿದೆ.
ಡಿಸಿ ಕಚೇರಿ ಚುನಾವಣಾ ಶಾಖೆ    08172- 265028
ನಿಯಂತ್ರಣ ಕೊಠಡಿ: 08172-265021, 08172- 265029, 08172 -
265024,  08172 - 265025, 08172 - 261111, 08172 - 265014.
ಎನ್‌ಐಸಿ ಕಚೇರಿ, ಜಿಲ್ಲಾ ಪಂಚಾಯ್ತಿ, ಹಾಸನ (ಮತಗಟ್ಟೆ ಅಧಿಕಾರಿಗಳ ನೇಮಕಾತಿಗಾಗಿ) 08172 267479, 08172- 265027.
ಉಪವಿಭಾಗಾಧಿಕಾರಿಗಳ ಕಚೇರಿ (ಹಾಸನ)    08172 - 268403
ಉಪವಿಭಾಗಾಧಿಕಾರಿ ಕಚೇರಿ (ಸಕಲೇಶಪುರ)    08173- 244003
ತಾಲೂಕು ಕಚೇರಿ (ಹಾಸನ)    08172 268395, 08172- 260395
ತಾಲೂಕು ಕಚೇರಿ (ಚನ್ನರಾಯಪಟ್ಟಣ)    08176- 252235,  08176- 252314
ತಾಲೂಕು ಕಚೇರಿ (ಅರಸೀಕೆರೆ)    08174- 232270, 08174- 234879
ತಾಲೂಕು ಕಚೇರಿ (ಹೊಳೆನರಸೀಪುರ)    08175- 273261, 08175- 272111
ತಾಲೂಕು ಕಚೇರಿ (ಸಕಲೇಶಪುರ)    08173- 244004, 08173- 243012
ತಾಲೂಕು ಕಚೇರಿ (ಬೇಲೂರು)    08177- 222234, 08177 - 230800
ತಾಲೂಕು ಕಚೇರಿ (ಅರಕಲಗೂಡು)    08175- 220246,  08175- 221736
ತಾಲೂಕು ಕಚೇರಿ (ಆಲೂರು)    08170- 218222, 08170- 218422

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement